ಚಿಕನ್ ಬಿರಿಯಾನಿ ಮಾಡುವ ವಿಧಾನ ಕೇವಲ 30 ನಿಮಿಷದಲ್ಲಿ

ಚಿಕನ್ ಬಿರಿಯಾನಿ

ಚಿಕನ್ ಬಿರಿಯಾನಿ | Chicken Biryani in Kannada


ಚಿಕನ್ ಬಿರಿಯಾನಿ ಬೇಕಾಗುವ ಪದಾರ್ಥಗಳು

ಚಿಕನ್ ಬಿರಿಯಾನಿ ಬೇಕಾಗುವ ಪದಾರ್ಥಗಳು ವಿವರ | Chicken Biryani items list in Kannada

  • ಚಿಕನ್ 1 ಕೆ.ಜಿ
  • ಬಾಸಮತಿ ಅಕ್ಕಿ 1 ಕೆ.ಜಿ
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ
  • ಕೆಂಪು ಖಾರದ ಪುಡಿ 2 ಚಮಚ
  • ಅರಶಿಣ ಪುಡಿ 1/2 ಚಮಚ
  • ಗರಂ ಮಸಾಲಾ ಪುಡಿ
  • ಚಿಕನ್ ಬಿರಿಯಾನಿ ಮಸಾಲಾ ಪುಡಿ
  • 3-4 ಪುಲಾವ್ ಎಲೆ
  • 4 ದಾಲಚಿನ್ನಿ
  • 4 ಲವಂಗ
  • 2-3 ಚಿಕ್ಕ ಈರುಳ್ಳಿ
  • 2-3 ಚಿಕ್ಕ ಟೊಮೇಟೊ
  • ಯೋಗಾರ್ಟ್(ಮೊಸರು)
  • ಉಪ್ಪು
  • ಎಣ್ಣೆ
  • 1/2 ಎಸೆಂನ್ಸ್(colour)
  • 3 ಮೀಡಿಯಂ ಗಾತ್ರದ ಆಲೂಗಡ್ಡೆ

ಚಿಕನ್ ಬಿರಿಯಾನಿ ಮಾಡುವ ವಿಧಾನ

ಚಿಕನ್ ಬಿರಿಯಾನಿ ಮಾಡುವ ವಿಧಾನ ವಿವರಗಳು | How to Make Chicken Biryani in Kannada step by step process

  1. ಚಿಕನ್ ಬಿರಿಯಾನಿ ಮಾಡಲು ಒಂದು ಪಾತ್ರೆಯಲ್ಲಿ ಚಿಕನ್, ಕೆಂಪು ಖಾರದ ಪುಡಿ, ಅರಶಿಣ ಪುಡಿ, ಗರಂ ಮಸಾಲಾ ಪುಡಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಗೂ ಉಪ್ಪು ಮೊಸರು ಬೆರೆಸಿ ನೆನೆಯಲು ಬಿಡಿ.
  2. ಒಂದು ತವದಲ್ಲಿ ಎಣ್ಣೆ, ಹೆಚ್ಚಿದ ಈರುಳ್ಳಿ ಹಾಕಿ ಕೆಂಪು ಆಗುವವರೆಗೂ ತಾಳಿಸಬೇಕು,ನಂತರ ಆ ಮಿಶ್ರಣವನ್ನು ಮಿಕ್ಸರ್ನಲ್ಲಿ ರುಬ್ಬಿಕೊಳ್ಳಬೇಕು.
  3. ಈಗ ಹೆಚ್ಚಿದ ಆಲೂಗಡ್ಡೆಯನ್ನು ಹುರಿದುಕೊಳ್ಳಬೇಕು, ನಂತರ ಹೆಚ್ಚಿದ ಟೊಮೇಟೊ ಹಾಗೂ ಯೋಗರ್ಟ್(ಮೊಸರು) ಎಣ್ಣೆ ಅಲ್ಲಿ ತಾಳಿಸಬೇಕು (ಮಿಶ್ರಣ).
  4. ನೆನೆಸಿದ ಚಿಕನ್ ಹಾಗೂ ಹುರಿದುಕೊಂಡ ಆಲೂಗಡ್ಡೆ ಪಿಸಸ್ ತಯಾರಿಸಿದ ಮಿಶ್ರಣಕೆ ಬೆರೆಸಬೇಕು.
  5. ಕುಕ್ಕರ್ ಅರ್ಧದಷ್ಟು ಬಾಸುಮತಿ ಅಕ್ಕಿಯನು ಹಾಕಿ, ಅದರಮೇಲೆ ಬೆರೆಸಿದ ಚಿಕನ್ ಮಿಶ್ರಣವನ್ನು ಹಾಕಿ ಮೇಲೆ ಪಾತ್ರೆಗೆ ತಕ್ಕಷ್ಟು ಬಾಸುಮತಿ ಅಕ್ಕಿಯನ್ನು ಹಾಕಬೇಕು,
  6. ತವದಲ್ಲಿ ಎಣ್ಣೆ,ದಾಲ್ಚಿನ್ನಿ, ಲವಂಗ್ ಎಲೆ ಹಾಕಿ ತಾಳಿಸಿ ಅಕ್ಕಿಯ ಮೇಲೆ ಹಾಕಿ ಬೆಯಲು ಇಡಬೇಕು.

ಇದನ್ನು ಓದಿ – 8 ವಿವಿಧ ತರಹದ Avalakki ತಿಂಡಿಗಳು

Leave a Reply