Potato Peel Health Benefits in Kannada | ಆಲೂಗಡ್ಡೆ ಸಿಪ್ಪೆಯ ಆರೋಗ್ಯ ಲಾಭಗಳು

ಆಲೂಗಡ್ಡೆ ಸಾಮಾನ್ಯವಾಗಿ ಪ್ರತಿಯೊಬರಿಗೆ  ಇಷ್ಟವಾಗುವ ತರಕಾರಿ. ಜೊತೆಗೆ ಪೋಷಕಾಂಶಗಳು ಅಷ್ಟೇ ಸಮೃದ್ಧವಾಗಿವೆ. ಆದರೆ ನಾವು ತೆಗೆದು ಬಿಸಾಡುವ ಆಲೂಗಡ್ಡೆ ಸಿಪ್ಪೆಯಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ ಎಂದು ನಿಮಗೆ ತಿಳಿದಿದೆಯಾ?. ಹೌದು … Read more

Best dark circle removal home remedies in kannada-ಡಾರ್ಕ್ ಸರ್ಕಲ್

Dark circles | ಡಾರ್ಕ್ ಸರ್ಕಲ್ ಗಳು ಸಂಭವಿಸುವ ಕಾರಣ  ಮತ್ತು ಅದನ್ನು ಹೇಗೆ ಹೋಗಲಾಡಿಸಬಹೂದು  ನೈಸರ್ಗಿಕ ವಿಧಾನವನ್ನು|Natural home remedies  ಈ ಕೆಳಗೆ ನೀಡಲಾಗಿದೆ. Dark Circles … Read more

7 Health Tips to Keep You Healthy in Kannada

ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಸುಲಭವಾದ ಆರೋಗ್ಯ ಸಲಹೆಗಳು     1.ಬಾಳೆಹಣ್ಣಿನಲ್ಲಿ ಜೀವಸತ್ವಗಳು, ಕಬ್ಬಿಣ ಮತ್ತು ನಾರಿನ ಅಂಶ ಇದೆ. ಹಾಗಾಗಿ ಬಾಳೆಹಣ್ಣು ತಿನ್ನುವ ಜನರು ಹೆಚ್ಚು ಶಕ್ತಿಯುತವಾಗಿರುತ್ತಾರೆ. … Read more

ಗುಳ್ಳೆಗಳನ್ನು ತಡೆಯಲು ಮನೆಮದ್ದುಗಳು|Get rid of pimples with home remedies

ಗುಳ್ಳೆಗಳು  ಹೇಗೆ ಬರುತ್ತದೆ? ಚರ್ಮದ ಸೆಬಾಸಿಯಸ್ ಗ್ರಂಥಿಗಳು/ಗ್ಲಾನ್ಡ್ಸ್ ಹೇಚ್ಚು  ಸೆಬಮ್  ಉತ್ಪತ್ತಿ ಮಾಡಿದಾಗ, ಅದುಗ್ರಂಥಿಗಳನ್ನು ಮುಚ್ಚಿ ಗುಳ್ಳೆಗಳನ್ನು ರೂಪಿಸುತ್ತದೆ. ಗುಳ್ಳೆಗಳನ್ನು ಸಾಮಾನ್ಯವಾಗಿ ಕೆನ್ನೆ, ಹಣೆಯ, ದವಡೆಮತ್ತು ಗಲ್ಲದ ಮೇಲೆ ಕಾಣುತವೆ.  ಆದರೆ ಅವು ಕೆಲವೊಮ್ಮೆ ಎದೆ, ಬೆನ್ನು  ಮತ್ತು … Read more

Get Rid of Dandruff With Home Remedies|ತಲೆ ಹೊಟ್ಟು ನಿವಾರಿಸುವುದು ಹೇಗೆ?

Dandruff remedies

ತಲೆ ಹೊಟ್ಟು ಎಂಬುದು ಎಲ್ಲಾರಲ್ಲಿ ಕಾಡುವ ಪ್ರಶ್ನೆಯಾಗಿದೆ. ತಲೆ ಹೊಟ್ಟು ಆಗುವುದರಿಂದ ತಲೆಯಲ್ಲಿನ ಕೂದಲಗಳು ಉದುರಿ ಹೋಗುತ್ತೀವೆ. ಕೂದಲು ಉದರಲ್ಲೂ ಅನೇಕ ಕಾರಣಗಳಿವೆ. ಆ ಕಾರಣಗಳಲ್ಲಿ ತಲೆ … Read more

Weight loss tips in kannada|ಬೊಜ್ಜು ಕರಗಿಸಲು ಸಲಹೆಗಳು

health tips in kannada

ಹೊಟ್ಟೆಯ ಬೊಜ್ಜು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಈಗಿನ ಕಾಲದಲ್ಲಿ ಮನುಷ್ಯರಿಗೆ ಬೊಜ್ಜು ಬರುವುದು ಸಾಮಾನ್ಯ ವಿಷಯವಾಗಿದೆ. ಮನುಷ್ಯರಲ್ಲಿ ಬೊಜ್ಜು ಬರುವುದರಿಂದ ಅನೇಕ ದೇಹದ ಕಾಯಿಲೆಗಳು ಹೆಚ್ಚುತ್ತಿವೆ. … Read more

ಬೇಸಿಗೆ ಕಾಲದಲ್ಲಿ ಮುಖದ ಹೊಳಪನ್ನು ಕಾಪಾಡುವುದು ಹೇಗೆ?|Summer Skin tips

summer skin care tips

ಬೇಸಿಗೆಕಾಲ ಅನ್ನುವುದು ಒಂದು ದೊಡ್ಡ ಬಿಸಿಲಿನ ತಾಪಮಾನ ಕಾಲವಾಗಿದೆ. ಬೇಸಿಗೆಕಾಲದಲ್ಲಿ ಹೊರಗಡೆ ಹೋಗಬೇಕೆನಂದರೆ ಭಯ. ಹೊರಗಡೆ ಹೋದರೆ ಎಲ್ಲಿ ಮುಖದ ಹೊಳಪು ಕಳೆದು ಹೋಗುತ್ತದೆಂದು ಅನುಮಾನಿಸುತ್ತೇವೆ. ಇದರ … Read more

Black Grapes Health tips in kannada | ಕಪ್ಪು ದ್ರಾಕ್ಷಿ ಆರೋಗ್ಯ ಪ್ರಯೋಜನಗಳು

ಕಪ್ಪು ಬಣ್ಣದದ್ರಾಕ್ಷಿಗಳು ರುಚಿಯಲ್ಲಿ ಸಿಹಿಯಾಗಿರುತ್ತವೆ ಆದರೆ ಇದು ಆರೋಗ್ಯಕ್ಕೆವರದಾನವೆಂದರೆ ತಪ್ಪಾಗಲ್ಲ. ದ್ರಾಕ್ಷಿಯಲ್ಲಿರುವ ಗ್ಲೂಕೋಸ್, ಮೆಗ್ನೀಸಿಯಮ್ ಮತ್ತು ಸಿಟ್ರಿಕ್ ಆಮ್ಲದಂತಹ ಅನೇಕ ಪೋಷಕಾಂಶಗಳು ವ್ಯಕ್ತಿಯನ್ನುಅನೇಕ ಕಾಯಿಲೆಗಳಿಂದ ದೂರವಿರಿಸಲು ಸಹಾಯ … Read more