Happy Birthday wishes in Kannada | Huttu Habada hardika Shubahegalu
ಸ್ನೇಹಿತರಿಗೆ ಹುಟ್ಟು ಹಬ್ಬದ ಶುಭಾಶಯಗಳು
ಹುಟ್ಟು ಹಬ್ಬದ ಶುಭಾಶಯಗಳು | Happy Birthday Wishes in Kannada
ನನ್ನ ಪ್ರಿಯವಾದ ಅಥವಾ ಇಷ್ಟವಾದ ಗೆಳೆಯ / ಗೆಳತಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಲು ವಿಷಾದಿಸುತ್ತೆನೇ. ನಿನ್ನ ಹುಟ್ಟು ಹಬ್ಬದ ದಿನವೂ ನಿನಗೆ ಒಂದು ಒಳ್ಳೆಯ ತಾಯಿ ಕೊಟ್ಟ ಜನ್ಮ ದಿನವಾಗಿದೆ. ಅದು ತಾಯಿಗೆ ಕಷ್ಟ ದಿನವಾದರೂ ನಿನಗೆ ಒಂದು ಅದೃಷ್ಟ ದಿನವಾಗಿದೆ.
ನನ್ನ ಪ್ರೀತಿಯ ಗೆಳೆಯ/ ಗೆಳತಿಗೆ ಹೇಳುವುದು ಏನೆಂದರೆ ನಿಮಗೆ ಆದ ಒಂದು ಅದೃಷ್ಟ ದಿನವಿದೆ. ಆ ದಿನದಂದು ದೇವರು ನಿಮಗೆ ಒಳ್ಳೆಯ ಜೀವನ ಮತ್ತು ಆಯುಷಕೊಟ್ಟು ಆಶೀರ್ವಾದಿಸಲಿ ಎಂದು ಶುಭಕೋರುತ್ತೇನೆ.
ನೀವು ಹಿಂದೆ ಕಷ್ಟ ಪಟ್ಟು ಮಾಡಿದ ಕೆಲಸ ಮುಂಬರುವ ವರ್ಷ ಒಳ್ಳೆಯ ಸುಖಕರಯಿಂದ ಕೂಡಿರಬೇಕು ಎಂದು ಹೇಳುತ್ತಾ ಹುಟ್ಟು ಹಬ್ಬಕ್ಕೆ ಶುಭ ಹಾರೈಸುತ್ತೇನೆ.
ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯಲು ಬಯಸುತ್ತೇನೆ. ನೀವು ಸಂತೋಷವಾಗಿ ಇರಲು ಎಲ್ಲರು ಬಯಸುತ್ತಾರೆ. ನೀವು ಎಲ್ಲರಿಗೂ ಒಳ್ಳೆಯದ್ದನ್ನು ಮಾಡುತ್ತ ಎಲ್ಲರ ಮನಸ್ಸನ್ನು ಗೆಲುತ್ತಾ ನಿಮ್ಮ ಜೀವನವನ್ನು ಸಾಗಿಸುತ್ತಿರಬೇಕು ಎಂದು ಹುಟ್ಟು ಹಬ್ಬಕ್ಕೆ ಹೃದಯ ಪೂರ್ವಕವಾಗಿ ತಿಳಿಸುತ್ತೇನೆ.
ಹುಟ್ಟುಹಬ್ಬದ ದಿನದಂದು ಎಲ್ಲರ ಜೊತೆಗೆ ನಗು ನಗುತ್ತಾ ಕೇಕ್ ಅನ್ನು ಕತ್ತರಿಸುತ್ತಾ ನಿಮ್ಮ ಹುಟ್ಟುಹಬ್ಬವನ್ನು ವಿಶೇಷವಾದ ರೀತಿಯಲ್ಲಿ ಸಂಭ್ರಮಸಬೇಕು ಎಂದು ಹೇಳುತ್ತೇನೆ. ನಿಮ್ಮ ಜೀವನವು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸುತ್ತಿರಿ ಎಂದು ಬಯಸುತ್ತೇನೆ. ನಾನು ಅಂದು ನಿಮ್ಮ ಬೆಳೆಕಿನ ದಿನವೆಂದು ನಿಮ್ಮಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ತಿಳಿಸುತ್ತೇನೆ.
ಅಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು
ನಾನು ನಮ್ಮ ಅಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಹೃದಯ ಪೂರ್ವಕವಾಗಿ ಹಾರೈಸುತ್ತೇನೆ. ನನಗೆ ನನ್ನ ಹುಟ್ಟುಹಬ್ಬದ ದಿನಕ್ಕಿಂತ ನನ್ನ ಅಮ್ಮನ ಹುಟ್ಟುಹಬ್ಬವು ಅಚ್ಚುಮೆಚ್ಚು ಎಂದು ಹೇಳುತ್ತೇನೆ.
ಅಮ್ಮನ ಹುಟ್ಟು ಹಬ್ಬವು ಸಂತೋಷದಿಂದ ಆಚರಿಸಬೇಕೆಂದು ಪ್ರತಿಯೊಬ್ಬ ಮಗಳು / ಮಗ ಇಚ್ಛೆಸುತ್ತಾರೆ. ಆ ದಿನವೂ ಒಳ್ಳೆಯ ರುಚಿಕರ ಅಥವಾ ಸ್ವಾದದ ದಿನವೆಂದು ಹೊಂದಿರುತ್ತದೆ. ಆ ದಿನವು ಮಕ್ಕಳು ತಮ್ಮ ಕೈ ಯಾರೇ ಅಡುಗೆ ಮಾಡಿ ಅಮ್ಮನ ಹುಟ್ಟುಹಬ್ಬದವನ್ನು ಆಚರಿಸುತ್ತಾರೆ. ನಂತರ ಎಲ್ಲರೂ ಹುಟ್ಟುಹಬ್ಬದ ಶುಭಾಶಯಗಳು ಎಂದು ಜೋರಾಗಿ ಕಿರುಚಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಅಮ್ಮನಿಗೆ ತಿಳಿಸುತ್ತಾರೆ.
ಅಮ್ಮನನ್ನು ಚೆನ್ನಾಗಿ ನೋಡುತ್ತಾ ಮತ್ತು ಬೆಳೆಸುತ್ತಾ, ನೀನು ನೂರು ಕಾಲ ಸುಖವಾಗಿ ಬಾಳುತ್ತಾ.. ಕಷ್ಟಗಳನ್ನು ಮರೆಯುತ್ತಾ ಮುಂಬರುವ ದಿನಗಳನ್ನು ಸಂತೋಷವಾಗಿ ಕಳೆಯಬೇಕು ಎನ್ನುತ್ತಾ ಹುಟ್ಟು ಹಬ್ಬದ ಶುಭಾಶಯಗಳುಎಂದು ಹೇಳುತ್ತೇನೆ.
ಅಮ್ಮನು ಮಕ್ಕಳಿಗೆ ಪ್ರೀತಿ – ಪ್ರೇಮವನ್ನು ನೀಡುತ್ತಾಳೆ. ಯಾವುದೇ ಕಷ್ಟ ನೋವು ಕೊಡದೆ ಚೆನ್ನಾಗಿ ನೋಡಿ ಕೊಳ್ಳುತ್ತಾಳೆ. ಹೀಗೆ ನಾವು ಅಮ್ಮ ಮಾಡುವುದನ್ನ ನೋಡಿ ಅಮ್ಮನಿಗೆ ನಾವು ಕೃತಜ್ಞತೆಯನ್ನು ಸಲ್ಲಿಸಬೇಕು ಎಂದು ಹೇಳುತ್ತಾ ಅಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ವಂದಿಸುತ್ತೇನೆ.
ಅಪ್ಪನಿಗೆ ಹುಟ್ಟು ಹಬ್ಬದ ಶುಭಾಶಯಗಳು
ನನ್ನ ಪ್ರೀತಿಯ ಅಪ್ಪನಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅಪ್ಪನು ಒಂದು ದೇವರ ಸಮಾನವಾಗಿದ್ದರೆ. ಅಪ್ಪ ಅಂದರೆ ಜಗತ್ತು ತೋರಿಸುವ ಮಾರ್ಗದರ್ಶಕರು ಆಗಿದ್ದಾರೆ. ಅಪ್ಪನ ಹುಟ್ಟುಹಬ್ಬದ ದಿನವೂ ಮಕ್ಕಳಿಗೆ ಒಂದು ಸುಂದರವಾದ ಅಥವಾ ಖುಷಿಯಾದ ದಿನವಾಗಿರುತ್ತದೆ.
ಅಪ್ಪನು ತನ್ನ ಕಷ್ಟಯಾರೊಡನೆ ಹೇಳದೆ ಜೀವನವನ್ನು ಸಂತೋಷದಿಂದ ಕಳೆಯುತ್ತಾನೆ. ನಾನು ಸಂತೋಷದಿಂದ ಇದ್ದರೆ ಮನೆಯಲ್ಲಿ ಎಲ್ಲರೂ ಖುಷಿಯಾಗಿ ಇರುತ್ತಾರೆ ಎಂದು ಭಾವಿಸುತ್ತಾನೆ. ಎಂದು ಹೇಳುತ್ತಾ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತೇವೆ.
ಅಪ್ಪನು ಮಕ್ಕಳಿಗೆ ಒಳ್ಳೆಯ ದಾರಿಯನ್ನು ನೀಡುತ್ತಾ, ಅಲ್ಲದೆ ಒಳ್ಳೆಯ ಮಾರ್ಗಸೂಚಿಗಳನ್ನು ತೋರುತ್ತಾ ಒಳ್ಳೆಯ ಜೀವನವನ್ನು ತೋರುತ್ತಾರೆ. ಇದರಿಂದಾಗಿ ಅವರಿಗೆ ಧನ್ಯವಾದಗಳು ಎಂದು ಹೇಳಿ ಹುಟ್ಟು ಹಬ್ಬದ ಶುಭಾಶಯಗಳು ಎಂದು ತಿಳಿಸುತ್ತೇನೆ.
ಅಪ್ಪನು ಮಕ್ಕಳ ಭವಿಷ್ಯವನ್ನು ಒಂದು ಸೂರ್ಯನು ಪ್ರಕಾಶಿಸುವ ಬೆಳಕಿನಂತೆ ರೂಪಿಸಲು ಬಯಸುತ್ತಾನೆ. ಮಕ್ಕಳು ಅವರ ಮಾತಿನಂತೆ ನಡೆದುಕೊಂಡು ಹೋಗುತ್ತಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತೇನೆ.
ಇದನ್ನು ಓದಿ – Hanuman Chalisa in Kannada | Read Hanuman chalisa lyrics in Kannada Pdf