ಮುಖದ ಸೌಂದರ್ಯವು ಹೆಚ್ಚಿಸಲು 10 ಸಲಹೆಗಳು

ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಮುಖದ ಸೌಂದರ್ಯನ್ನು ಕಾಪಾಡುವುದು ಅವಶ್ಯಕತೆಯಾಗಿದೆ. ಪ್ರತಿಯೊಬ್ಬರು ಮುಖದ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮುಖದ ಸೌಂದರ್ಯವನ್ನು ಕಾಪಾಡುವುದು ಬಹಳ ಕಷ್ಟವಾಗಿದೆ. ಹೆಚ್ಚಾಗಿ ಹುಡುಗಿಯರು ಮುಖದ ಸೌಂದರ್ಯ ಚೆನ್ನಾಗಿ ಇಟ್ಟುಕೋಳ್ಳಲು ಬಯಸುತ್ತಾರೆ.

ಹುಡುಗಿಯರು ಹೆಚ್ಚಾಗಿ ಸೌಂದರ್ಯವನ್ನು ಹೊಂಡುವುದರಿಂದ ಒಳ್ಳೆಯ ಹುಡುಗ ಸಿಗುತ್ತಾನೆ ಎಂದು ಮನೆಯಲ್ಲಿರುವ ತಂದೆ – ತಾಯಿಯ ಅಭಿಪ್ರಾಯವಾಗಿದೆ. ಮುಖವು ದೇಹದಲ್ಲಿರುವ ಒಂದು ಸುಂದರವಾದ ಅಂಗಾಗವಾಗಿದೆ. ಮನುಷರಲ್ಲಿ ಅದೇ ವ್ಯಕ್ತಿ ಎಂದು ಗುರುತಿಸುವ ಮುಖವು ಒಂದು ಸಂಕೇತವಾಗಿದೆ.
ಮುಖದ ಸೌಂದರ್ಯ ಹಾಳಗಲು ಕಾರಣನೆಂದರೆ.

Skincare tips in kannada
Skincare tips in kannada

ಮುಖದ ಸೌಂದರ್ಯವು ಹೆಚ್ಚಿಸಲು 10 ಸಲಹೆಗಳು

ಮುಖದ ಸೌಂದರ್ಯವು ಹೆಚ್ಚಿಸಲು ಬಹಳ ಸಮಯಬೇಕು. ಆದರೆ ಕೆಳಗಿರುವ ಸಲಹೆಗಳನ್ನು ಪಡೆದುಕೊಂಡು ನಾವು ನಮ್ಮ ಮುಖದ ಸೌಂದರ್ಯವನ್ನು ಬೇಗನೆ ಕಾಪಾಡಿಕೊಳ್ಳಬಹುದು. ಕೆಳಗಡೆ ಕೆಲವು ಸಲಹೆಗಳನ್ನು ನೀಡಲಾಗಿದೆ.

1. ಹೆಚ್ಚಾಗಿ ಬಿಸಿಲಿನಲ್ಲಿ ಓಡಾಡುವುದರಿಂದ, ಕೆಲಸ ಮಾಡುವುದರಿಂದ ಅಲ್ಲದೆ ಮುಖಕ್ಕೆ ಸ್ಕ್ರಾಫ್ ಹಾಕದೇ ಹೊರಗಡೆ ಹೋಗುವುದರಿಂದ. ನಮ್ಮ ಮುಖದ ಸೌಂದರ್ಯವು ಹಾಳು ಮಾಡಿಕೆಕೊಳ್ಳಬಹುದು.

2. ಹೆಚ್ಚಾಗಿ ಕರಿದ ಎಣ್ಣೆ ಪದಾರ್ಥಗಳನ್ನು ತಿನ್ನುವುದರಿಂದ ಅಂದರೆ ಸೊಂಡಿಗೆ, ಹಪ್ಪಳ, ಚಿಪ್ಸ್, ಮತ್ತು ಜಂಗ್ ಫುಡ್ಸ್ ತಿನ್ನುವುದರಿಂದ ಮುಖದ ಸೌಂದರ್ಯವು ಹಾಳಾಗಿ ಹೋಗುತ್ತದೆ.

3. ಅಲ್ಲದೆ ಹೆಚ್ಚಾಗಿ ಮಧ್ಯಪಾನ ಸೇವಿಸುವುದರಿಂದ ಅಂದರೆ ಅಲ್ಕಹೋಲ್, ಸಿಗರೇಟ್, ತಂಬಾಕು ಮತ್ತು ಗುಟಕಾ ತಿನ್ನುವುದರಿಂದ ಮುಖದ ಸೌಂದರ್ಯವು ಹಾಳಾಗಿ ಹೋಗುತ್ತದೆ. ಇದು ಕೆಟ್ಟ ಚಟ ಹೆಚ್ಚಾಗಿ ಹುಡುಗರಲ್ಲಿ ಅಥವಾ ಗಂಡಸರಲ್ಲಿ ಕಂಡು ಬರುವ ದೃಶ್ಯವಾಗಿದೆ. ಇಲ್ಲಿ ಹುಡುಗರು – ಹುಡುಗಿರು ಯಾರಾದರೂ ಕೂಡಾ ಈ ತರ ಕೆಟ್ಟ – ಚಟ ಮಾಡುವುದರಿಂದ ಮುಖದ ಸೌಂದರ್ಯವು ಹಾಳಾಗಿ ಹೋಗುತ್ತದೆ.

4. ಇತ್ತೀಚಿನ ದಿನಗಳಲ್ಲಿ ಮುಖದ ಸೌಂದರ್ಯವನ್ನು ಕಾಪಾಡಲು ಹಲವು ದಾರಿಗಳಿವೆ. ನಾವು ಮನೆಯಲ್ಲಿ ದೊರೆಯುವ ಪದಾರ್ಥಗಳನ್ನು ಬಳಸಿಕೊಂಡು ಮುಖದ ಸೌನದರ್ಯವನ್ನು ಕಾಪಾಡಬಹುದು.

ಆದರೆ ಜನರು ಹೆಚ್ಚಾಗಿ ಅಂಗಡಿಯಲ್ಲಿ ಸಿಗುವ ರಾಸಾಯನಿಕ ಬರಿತ ವಸ್ತುವನ್ನು ತೆಗೆದುಕೊಂಡು ಬಳಸುತ್ತಾರೆ. ಹೆಚ್ಚಾಗಿ ರಾಸಾಯನಿಕ ಬರಿತ ವಸ್ತುಗಳನ್ನು ಹಚ್ಚುವುದರಿಂದ ಮುಖದ ಸೌಂದರ್ಯವು ಹಾಳಾಗಿ ಹೋಗುತ್ತದೆ.

5. ಮುಖಕ್ಕೆ ಒಂದೇ ಕ್ರಿಮ್, ಸೋಪ್ ಮತ್ತು ಪೌಡರನ್ನು ಹಚ್ಚುತ್ತ ಇರಬೇಕು. ದಿನಕೊಮ್ಮೆ ಬೇರೆ ಬೇರೆ ಹಚ್ಚುವುದರಿಂದ ಮುಖದ ಸೌಂದರ್ಯವು ಹಾಳಾಗಿ ಹೋಗುತ್ತದೆ.

Also Read – Get Rid of Dandruff With Home Remedies|ತಲೆ ಹೊಟ್ಟು ನಿವಾರಿಸುವುದು ಹೇಗೆ?

6. ಪ್ರತಿನಿತ್ಯ ಹೆಚ್ಚಾಗಿ ನೀರು ಕುಡಿಯುವುದರಿಂದ ಅಂದರೆ ದಿನಕ್ಕೆ 4 – 5 ಲೀಟರ್ ನೀರು ಕುಡಿಯುವುದರಿಂದ ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿ ಕೊಳ್ಳಬಹುದು.

7. ಪ್ರತಿನಿತ್ಯ ಹೆಚ್ಚಾಗಿ ಹಸಿರು ಸೊಪ್ಪುಗಳನ್ನು ಬರೆ – ಬಾಯಿನಿಂದ ತಿನ್ನುವುದರ ಮೂಲಕ ಮುಖದ ಸೌಂದರ್ಯವನ್ನು ಹೆಚ್ಚಿಸ ಬಹುದು. ಹಸಿರು ಸೊಪ್ಪುಗಳನ್ನು ತಿನ್ನುವುದರಿಂದ ಹೆಚ್ಚಾಗಿ ರಕ್ತ ಪರಿಚಲನೆ ಆಗುತ್ತದೆ. ಸೊಪ್ಪುಗಳಲ್ಲಿ ಅನೇಕ ರೀತಿಯ ಕ್ಯಾರ್ಬೋಹೈದ್ರಾಟ್ಸ್, ಕಬ್ಬಿಣ , ವಿಟಮಿನ್ಸ್ ಮತ್ತು ಮಿನೆರಲ್ಸ್ ಹೊಂದಿರುತ್ತವೆ.

8. ಪ್ರತಿನಿತ್ಯ ಬೆಳಿಗ್ಗೆ ಎದ್ದು ವ್ಯಾಯಮ, ಸೂರ್ಯನಮಸ್ಕಾರ್, ತಪ್ಪಸು ಮತ್ತು ಓಡಾಡುವುದರಿಂದ ( ಜೋಗ್ಗಿಗ್ ) ಮಾಡುವುದರಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು. ಇವುಗಳನ್ನು ಮಾಡುವದರಿಂದ ನಮ್ಮ ದೇಹದಿಂದ ಬೆವರು ಹೊರಗೆ ಬರುತ್ತದೆ.

ಆ ಬೆವರಿನಲ್ಲಿ ನಮ್ಮ ಮುಖದ ಅಥವಾ ದೇಹದಲ್ಲಿ ಮೇಲೆ ಇರುವ ಡೆಡ್ ಸ್ಕಿನ್ ಅಥವಾ ಡೆಡ್ ಸೆಲ್ಸ್ ಹೊರಬರುತ್ತವೆ. ಅವುಗಳು ಹೊರಬರುವುದರಿಂದ ನಮ್ಮ ಮುಖದ ಸೌಂದರ್ಯವು ಚೆನ್ನಾಗಿ ಕಾಣುತ್ತದೆ.

9. ಪ್ರತಿನಿತ್ಯ ಹೆಚ್ಚಾಗಿ ಹಣ್ಣು ತಿನ್ನುವುದರಿಂದ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಅಂದರೆ ಹಣ್ಣುಗಳಲ್ಲಿ ಹೆಚ್ಚಾಗಿ ನೀರಿನಾನಂಶ , ವಿಟಮಿನ್ಸ್, ಸುಕ್ರೋಸ್, ಕ್ಯಾರ್ಬೋಹೈದ್ರಾಟ್ಸ್ ಮುಂತಾದವುಗಳಿಂದ ಕುಡಿರುತ್ತವೆ. ಹಣ್ಣುಗಳನ್ನು ತಿನ್ನುವುದಲ್ಲದೆ, ಅದರ ಹಣ್ಣಿನ ಸಿಪ್ಪೆಗಳನ್ನು ಪೇಸ್ಟ್ ಮಾಡಿ ಅಥವಾ ಹಾಗೇ ಹಸಿಯಾಗಿ ಹಚ್ಚುವುದರಿಂದ ಮುಖದ ಸೌಂದರ್ಯವನ್ನು ಹೆಚ್ಚಿಸ ಕೊಳ್ಳಬಹುದು.

10. ಪ್ರತಿನಿತ್ಯ ಮನೆಯಲ್ಲಿ ದೊರೆಯುವ ಪದಾರ್ಥಗಳು ಬಳಸಿಕೊಂಡು ಮುಖಕ್ಕೆ ಹಚ್ಚುವುದರಿಂದ ಮುಖದ ಸೌಂದರ್ಯವನ್ನು ಕಾಪಾಡಬಹುದು. ಅಂದರೆ ಎಲ್ಲರೂ ಮನೆಯಲ್ಲಿ ಅರಿಶಿನ ಪುಡಿ, ಕಡಲೆ ಹಿಟ್ಟು, ಹಸಿ ಹಾಲು , ಜೇನು ತುಪ್ಪ ಮುಂತಾದ ಪದಾರ್ಥಗಳು ಇದ್ದೆ ಇರುತ್ತವೆ. ಉದಾ : – ಒಂದು ಬಟ್ಟಲಿನಲ್ಲಿ 3-4 ಚಮಚ ಜರಡೇ ಹಿಡಿದ ಕಡಲೆ ಹಿಟ್ಟನ್ನು ಹಾಕಿಕೊಂಡು ನಂತರ ಆ ಬಟ್ಟಲಿಗೆ ಸ್ವಲ್ಪ ಹಸಿ ಹಾಲು, 2 ಚಮಚ ಅರಿಶಿನ ಪುಡಿ ಹಾಕಿ ಚೆನ್ನಾಗಿ ಕಲಿಸಬೇಕು. ಕಲಿಸಿದ ನಂತರ 2-3 ನಿಮಿಷ ಬಿಟ್ಟು ಮುಖಕ್ಕೆ ಹಚ್ಚಬೇಕು. ಈ ರೀತಿಯಾಗಿ ವಾರದಲ್ಲಿ 2-3 ಬಾರಿ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಿಸಿ ಕೊಳ್ಳಬಹುದು.

Also Read – Black Grapes Health tips in kannada | ಕಪ್ಪು ದ್ರಾಕ್ಷಿ ಆರೋಗ್ಯ ಪ್ರಯೋಜನಗಳು

Leave a Reply