ಮೆಂತೆ ಸೊಪ್ಪಿನ ಉಪಯೋಗಗಳು | Fenugreek Benefits in Kannada

ಮೆಂತೆ ಸೊಪ್ಪಿನ ಉಪಯೋಗಗಳು | Fenugreek Benefits in Kannada
ಮೆಂತೆ ಸೊಪ್ಪಿನ ಉಪಯೋಗಗಳು | Fenugreek Benefits in Kannada

ಮೆಂತೆ ಸೊಪ್ಪಿನ ಉಪಯೋಗಗಳು | Fenugreek Benefits in Kannada

ಕಬ್ಬಿನಂಶ,ವಿಟಮಿನ್ಸ್ ಮತ್ತು ಮಿನೆರಲ್ಸ್ ಹೊಂದಿರುವ ಮೆಂತೆ ಸೊಪ್ಪಿನ ಉಪಯೋಗಗಳು ಏನು?

ಮೆಂತೆ ಸೊಪ್ಪು ಒಂದು ದ್ವಿದಳ ಸಸ್ಯ. ಇದ್ದಕ್ಕೆ ಇಂಗ್ಲಿಷ್ ನಲ್ಲಿ “ಫೇನುಗ್ರೀಕ್ ಲೀವ್ಸ್ ” ಎಂದು ಕರೆಯುತ್ತಾರೆ.ಆಹಾರ ಪದಾರ್ಥಗಳಲ್ಲಿ ಸೊಪ್ಪಿನ ಪದಾರ್ಥಗಳು ಹೆಚ್ಚಿನ ಮಹತ್ವ ಹೊಂದಿದೆ. ಆಹಾರ ಅಷ್ಟೇ ಸೇವಿಸುವುದಲ್ಲದೆ ಹಸಿರು ಸೊಪ್ಪುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನವಿದೆ.

ಈ ಸೊಪ್ಪು ಕಹಿಯಾದರು ಅನೇಕ ಆರೋಗ್ಯ ಸಮಸ್ಯೆಗಳಿಗೆ ಸಿಹಿಯಾಗಿ ಗುಣ ಪಡಿಸುತ್ತದೆ.ಹಸಿರು ಸೊಪ್ಪುಗಳು ಅನೇಕ ತರಹದ ಕಬ್ಬಿಣನ್ಮಾಶ,ವಿಟಮಿನ್ಸ್,ಮಿನೆರಲ್ಸ್ ಮತ್ತು ಕಾರಬೋಯಡ್ರಾಟಸ್ ಗಳನ್ನು ಹೊಂದಿವೆ. ಇವುಗಳನ್ನು ಸೇವಿಸುವುದರಿಂದ ದೇಹದ ಅಂಗಾಗಗಳನ್ನು ದಷ್ಟ – ಪುಷ್ಟ ವಾಗಿ ಇಟ್ಟುಕೊಳ್ಳಬಹುದು.

ಮೆಂತೆ ಸೊಪ್ಪಿನ ವಿಶೇಷ

ಮೆಂತೆ ಸೊಪ್ಪು ಪೋಷಕಾಂಶಗಳ ಅಗರ.ಮಕ್ಕಳು ಮತ್ತು ಗರ್ಭಿಣಿಯರಿಗೆ ವರದಾನಾವಿದ್ದಂತೆ. ವಾರಕೊಮ್ಮೆ ಯಾದರು ಒಂದು ಬಾರಿ ಈ ಸೊಪ್ಪನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ.ಮತ್ತು ದೇಹಕ್ಕೆ ತಂಪು ನೀಡುತ್ತದೆ.
ಮೆಂತೆ ಉಷ್ಣನಲಯದ ಸಸ್ಯ.ಆದರಿಂದ ಇದನ್ನು ಬೇಸಿಗೆಯ ದಿನಗಳಲ್ಲಿ ಮಾತ್ರ ಬೆಳೆಸಬಹುದು.
ಇದಕ್ಕೆ ನೀರು ನಿಲ್ಲದೆ ಬಸಿದು ಹೋಗುವಂತಹ ಭೂಮಿ ಒಳ್ಳೆಯದು.ಮರಳು ಮಿಶ್ರಿತ ಗೋಡು ಅಥವಾ ಕೆಂಪು ಮಣ್ಣುಗಳಲ್ಲಿ ಒಳ್ಳೆಯ ಬೇಳೆ ಬೆಳೆಯುತ್ತವೆ.

ಬಲಿತ ಮೆಂತೆ ಬೀಜದಿಂದ ಸಸ್ಯಾಭಿವೃದ್ದಿ ಮಾಡಬಹುದು. ಮಣ್ಣನ್ನು ಸಮಪ್ರಮಾಣದಲ್ಲಿ ಸಾವಯುವ ಗೊಬ್ಬರದೊಂದಿಗೆ ಹದಗೋಳಿಸಿ ಬೀಜಗಳನ್ನು ಎರಚಿದಂತೆ 2cm ಆಳದಲ್ಲಿ ನೆಟ್ಟು ಮುಚ್ಚಿ. ಈ ಮಣ್ಣಿನ ಸುತ್ತ ನೀರನ್ನು ತುಂತುರಾಗಿ ಹಾಯಿಸುವುದು ಉತ್ತಮ. ಒಂದು ತಿಂಗಳ ಒಳಗಾಗಿ ಈ ಸೊಪ್ಪು ಹುಲುಸಾಗಿ ಬೆಳೆದಿರುತ್ತದೆ. ನಿಮಗೆ ಯಾವಾಗ ಬೇಕು,ಅವಾಗ ಸ್ವಲ್ಪ ಗಿಡದ ಎಲೆಗಳನ್ನು ಕೊಯ್ದು, ನೀವು ತಿನ್ನಬಹುದು.

Also Read – ಸೋಂಪುಕಾಳು ಪ್ರಯೋಜನಗಳು | Fennel Seed in Kannada Benefits

ಮೆಂತೆ ಸೊಪ್ಪಿನ ಉಪಯೋಗಗಳು | Fenugreek Benefits in Kannada

ಕಬ್ಬಿನಂಶ,ವಿಟಮಿನ್ಸ್ ಮತ್ತು ಮಿನೆರಲ್ಸ್ ಹೊಂದಿರುವ ಮೆಂತೆ ಸೊಪ್ಪಿನ ಉಪಯೋಗಗಳು ಏನು?

  • ವಾರದಲ್ಲಿ ಎರಡು ಮೂರು ಬಾರಿ ಮೆಂತೆ ಸೊಪ್ಪು ತಿನ್ನುವುದರಿಂದ ಮೈಕೈ ನೋವು,ಸೊಂಟ ನೋವು ಮತ್ತು ಹೊಟ್ಟೆ ನೋವು ಸರಿಯಾಗಿರುತ್ತದೆ.
  • ಮೆಂತೆ ಸೊಪ್ಪಿನ ಕಷಾಯವನ್ನು ಕುಡಿಯುವುದರಿಂದ ಗಂಟಲಿನ ಕಫಾ ಬೇಗ ಕಡಿಮೆ ಆಗುತ್ತದೆ.
  • ಮೆಂತೆ ಸೊಪ್ಪಿನ ಉಗವನ್ನು ತೆಗೆದುಕೊಳ್ಳುವುದರಿಂದ ಸಂಧಿವಾತ ಮತ್ತು ಅಸ್ತಮಾ ಶೀಘ್ರದಲ್ಲಿ ಗುಣವಾಗುತ್ತದೆ.
  • ಮೆಂತೆ ಸೊಪ್ಪು ಸೇವಿಸುವುದರಿಂದ ಹೃದಯದಲ್ಲಿ ಮತ್ತು ದೇಹದಲ್ಲಿ ರಕ್ತದ ಪರಿಚಲನೆ ಸರಿಯಾಗುತ್ತದೆ.
  • ಮೆಂತೆ ಸೊಪ್ಪು ತಿನ್ನುವುದರಿಂದ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.
  • ಮೆಂತೆ ಸೊಪ್ಪನ್ನು ಚೆನ್ನಾಗಿ ಜಜ್ಜಿ ತಲೆಗೆ ಹಚ್ಚುವುದರಿಂದ,ತಲೆಯ ಕೂದಲು ಉದ್ದವಾಗಿ ಮತ್ತು ಮೃದುವಾಗಿ ಬೆಳೆಯುತ್ತವೆ.
  • ಗರ್ಭಿಣಿಯರು ಅಥವಾ ಹಡೆದವರು ಹೆಚ್ಚಾಗಿ ಮೆಂತೆ ಸೊಪ್ಪು ಸೇವಿಸುವುದರಿಂದ ಎದೆ ಹಾಲನ್ನು ಹೆಚ್ಚಾಗಿಸಬಹುದು.
  • ಇದು ಅಷ್ಟೇ ಅಲ್ಲದೆ ಮೆಂತೆ ಸೊಪ್ಪು ತಿನ್ನುವುದರಿಂದ ಕಿಡ್ನಿಯಲ್ಲಿ ಇರುವ ಹರಳು ಕೂಡಾ ಕರಗಿ ಹೋಗುತ್ತವೆ.
  • ಇದನ್ನು ಸೇವಿಸುವುದರಿಂದ ಹೊಟ್ಟೆಯ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.
  • ಇದನ್ನು ಬರಿ ತಿನ್ನುವುದಲ್ಲದೆ,ಇದರ ಪೇಸ್ಟ್ ಅನ್ನು ಹಚ್ಚುವುದರಿಂದ ಬಹಳ ಪ್ರಯೋಜನವಿದೆ. ಮೆಂತೆ ಸೊಪ್ಪಿನ ಪೇಸ್ಟ್ ಅನ್ನು ತಲೆಗೆ ಮತ್ತು ಮುಖಕ್ಕೆ ಹಚ್ಚುವುದು ಉತ್ತಮ.
  • ಮೆಂತೆ ಸೊಪ್ಪು ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ಕೆಟ್ಟ ಕೊಲ್ಸ್ಟ್ರೋಲ್ ಅನ್ನು ತೆಗೆದು ಹಾಕಿ, ಒಳ್ಳೆಯ ಪ್ರಮಾಣದಲ್ಲಿ ರಕ್ತವನ್ನು ಹರಿಸುತ್ತಾ, ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

Also Read – Potato Peel Health Benefits in Kannada | ಆಲೂಗಡ್ಡೆ ಸಿಪ್ಪೆಯ ಆರೋಗ್ಯ ಲಾಭಗಳು

Q ಮೆಂತೆ ಸೊಪ್ಪು in english ?

Ans – ಮೆಂತೆ ಸೊಪ್ಪು in English is known as fenugreek or Methe Sopu(Kannada). It is a leafy vegetable that is widely consumed in India.

Leave a Comment