ಕಣ್ಣಿನ ಸುತ್ತ ಕಪ್ಪು ಕಲೆಯನ್ನು ನಿವಾರಿಸುವ ವಿಧಾನಗಳು

Dark circles in Kannada
Dark circles in Kannada

ಇತ್ತೇಚಿನ ದಿನಗಳಲ್ಲಿ ಕಣ್ಣಿನ ಸುತ್ತ ಕಪ್ಪು ಕಲೆಯಾಗುವುದು ಎಲ್ಲರಿಗೂ ಸಹಜವಾದ ಸಂಗತಿಯಾಗಿದೆ. ಕಣ್ಣಿನ ಸುತ್ತ ಕಪ್ಪು ಕಲೆ ಆಗಲು ಕಾರಣವೇನೆಂದರೆ,ಅಪೂರ್ಣವಾದ ನಿದ್ದೆ, ಕಡಿಮೆ ನೀರು ಕುಡಿಯುದು, ಮಧ್ಯಪಾನ ಸೇವನೆ ಮಾಡುವುದು, ಕಬ್ಬಿನಂಶ ಕೊರತೆ, ಅಲ್ಲರ್ಜಿ, ಹೆಚ್ಚಾಗಿ ಬಿಸಿಲಿನ ಕಿರಣಗಳು, ಏನೇಮಿಯಾ ಮುಂತಾದವುಗಳು.

ಕಪ್ಪು ಕಲೆಯನ್ನು ನಿವಾರಿಸುವ ವಿಧಾನಗಳು ಕಪ್ಪು ಕಲೆಗಳನ್ನು ಮನೆಯಯಲ್ಲಿಯೇ ನಿವಾರಿಸಿಕೊಳ್ಳಬಹುದು.ಅಂದರೆ ಮನೆಯಲ್ಲಿನ ಸಾಮಾನುಗಳನ್ನು ತೆಗೆದುಕೊಂಡು ನಿವಾರೀಸಕೊಳ್ಳಬಹುದು. ಕಪ್ಪು ಕಲೆಗಳು ನಿವಾರಿಸುವ ಕೆಲವು ಕ್ರಮಗಳು ಕೆಳಗಡೆ ಕೊಡಲಾಗಿದೆ.

ಕಪ್ಪು ಕಲೆಯನ್ನು ನಿವಾರಿಸುವ ವಿಧಾನಗಳು | How to get rid of Dark circles in Kannada

  1. ಕಣ್ಣಿನ ಸುತ್ತ ತಂಪಾದ ಪಾನೀಯ ದ್ರವಗಳನ್ನು ಹಚ್ಚುವುದು
  2. ಮನುಷ್ಯ ಸರಾಸರಿ 8 ತಾಸು ನಿದ್ದೆ ಮಾಡುವುದರಿಂದ ಕಣ್ಣಿನ ಸುತ್ತ ಕಪ್ಪು ಕಲೆಯನ್ನು ತಡೆಗಟ್ಟಬಹುದು.
  3. ಕಣ್ಣಿನ ಸುತ್ತ ತೆಳ್ಳಗೆ ಹೆಚ್ಚಿದ ಆಲೂಗಡ್ಡೆಯನ್ನು ರಾತ್ರಿಯಿಡಿ ಇಟ್ಟುಕೊಂಡು ಮಲಗುವದರಿಂದ ಕಪ್ಪು ಕಲೆಯನ್ನು ತಡೆಗಟ್ಟಬಹುದು.
  4. ಕಣ್ಣಿನ ಸುತ್ತ ನಿಂಬೆಹಣ್ಣಿನ ರಸ ಅಥವಾ ರೋಸ್ ವಾಟರ್ ಹುಚ್ಚುವುದರಿಂದ ಕಪ್ಪು ಕಲೆಯನ್ನು ತಡೆಗಟ್ಟಬಹುದು.
  5. ಅಲ್ಲದೆ ಕಣ್ಣಿನ ಸುತ್ತ ತೆಳ್ಳಗೆ ಹೆಚ್ಚಿದ ಸೌತೆಕಾಯಿಯನ್ನು ಇಟ್ಟುಕೊಂಡು ರಾತ್ರಿಯಿಡಿ ಮಲಗುವುದರಿಂದ ಕಪ್ಪು ಕಲೆ ತಡೆಗಟ್ಟಬಹುದು.
  6. ಪ್ರತಿದಿನ ಹೆಚ್ಚಾಗಿ ನೀರು ಕುಡಿಯುವುದರಿಂದ ಕಪ್ಪು ಕಲೆಯನ್ನು ತಡೆಗಟ್ಟಬಹುದು.
  7. ಪ್ರತಿದಿನ ಮಲಗುವ ಮುಂಚೆ ಮತ್ತು ಬೆಳಗ್ಗೆ ಎದ್ದು ತಕ್ಷಣ ಕಣ್ಣಿನ ವಾಯ್ಯಾಮ ಮಾಡುವುದರಿಂದ ಕಪ್ಪು ಕಲೆಯನ್ನು ತಡೆಗಟ್ಟಬಹುದು.
  8. ಹೆಚ್ಚಾಗಿ ಹಣ್ಣು-ಹಂಪಲು ತಿನ್ನುವುದರಿಂದ ಕಪ್ಪು ಕಲೆ ತಡೆಗಟ್ಟಬಹುದು.
  9. ಹೆಚ್ಚಾಗಿ ಪ್ರೊಟೀನ್ಸ್, ಕಾರಬೋಹೈಡ್ರಾಟ್ಸ್ ಇರುವ ತರಕಾರಿಗಳು ತಿನ್ನುವುದರ ಮೂಲಕ ಕಪ್ಪು ಕಲೆ ತಡೆಗಟ್ಟಬಹುದು.
  10. ಕಣ್ಣಿನ ಸುತ್ತ ಅರಿಶಿನ, ಹಾಲಿನ ಕೆನೆ ಅಥವಾ ಕಡಲೆ ಹಿಟ್ಟು,ಮೊಸರು ಬೆರೆಸಿ ಹುಚ್ಚುವದರಿಂದ ಕಪ್ಪು ಕಲೆ ತಡೆಗಟ್ಟಬಹುದು.

Also Read – ಗುಳ್ಳೆಗಳನ್ನು ತಡೆಯಲು ಮನೆಮದ್ದುಗಳು|Get rid of pimples with home remedies

Leave a Reply