ಕೂದಲು ಉದುರುವುದು ತಡೆಗಟ್ಟುವುದು ಹೇಗೆ?| Hair fall Remedies in Kannada

ಕೂದಲು ಉದುರುವುದು ತಡೆಗಟ್ಟುವುದು ಹೇಗೆ?

ವರ್ಷದಲ್ಲಿ ಬರುವ ಕಾಲಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಚಳಿಗಾಲ,ಮಳೆಗಾಲ ಮತ್ತು ಬೇಸಿಗೆಕಾಲ ಬೇರೇನೇ ಆಗಿರುತ್ತವೆ. ಕಾಲಕ್ಕೆ ತಕ್ಕಂತೆ ನಮ್ಮ ಕೂದಲಗಳನ್ನು ಆರೈಕೆ ಮಾಡಿಕೊಳ್ಳಬೇಕು. ಹೆಚ್ಚಾಗಿ ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಕೂದಲು ಆರೈಕೆ ಕಡಿಮೆ , ಆದರೆ ಬೇಸಿಗೆ ಕಾಲದಲ್ಲಿ ಕೂದಲ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೇವೆ.ಕಾರಣ ಬೇಸಿಗೆ ಕಾಲದಲ್ಲಿ ದೇಹದಿಂದ ಬರುವ ಬೆವರು.

ಕೂದಲು ಉದುರುವುದು ತಡೆಗಟ್ಟುವುದು ಹೇಗೆ?| Hair fall Remedies in Kannada
ಕೂದಲು ಉದುರುವುದು ತಡೆಗಟ್ಟುವುದು ಹೇಗೆ?| Hair fall Remedies in Kannada

ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಬೆವರಿನಿಂದ ತಲೆಕೂದಲು ಉದುರುತ್ತವೆ. ಆದರಿಂದ ವಾರದಲ್ಲಿ 2-3 ಬಾರಿ ತಲೆಯನ್ನು ತೊಳೆದುಕೊಳ್ಳಬೇಕು.ಮಹಿಳೆಯರು ತಮ್ಮ ತಲೆಯ ಕೂದಲಿನ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿರುತ್ತಾರೆ. ಅಂದರೆ ಉದ್ದವಾಗಿ, ಸೊಂಪಾಗಿ ಮತ್ತು ದಪ್ಪವಾಗಿರಬೇಕೆಂದು. ಮಹಿಳೆಯರು ಕೂದಲು ಉದ್ದವಾಗಿ ಬರಬೇಕೆಂದು ವಿವಿಧ ತರಹದ ತರಕಾರಿಗಳನ್ನು, ಹಣ್ಣುಗಳನ್ನು ಮತ್ತು ಮನೆಯಲ್ಲಿ ದೊರೆಯುವ ಪದಾರ್ಥಗಳನ್ನು ಬಳಸಿಕೊಂಡು ಪೇಸ್ಟ್ ಮಾಡಿ ಅಥವಾ ಎಣ್ಣೆ ಮಾಡಿ ತಲೆಗೆ ಹಚ್ಚಿಕೊಳ್ಳುತ್ತಾರೆ.ಕೂದಲು ಬೆಳೆಯುವುದು ಅಂದರೆ ಅಷ್ಟು ಸಹಜವಲ್ಲ.

ಕೂದಲು ಬೆಳೆಯ ಬೇಕೆಂದರೆ ಕೆಲವು ಒಂದಿಷ್ಟು ಸಲಹೆ ಗಳಿವೆ ಅಂದರೆ, ಹೆಚ್ಚಾಗಿ ಹಣ್ಣು- ತರಕಾರಿ ತಿನ್ನುವುದರಿಂದ ಮತ್ತು ತಲೆಗೆ ಚೆನ್ನಾಗಿ ಎಣ್ಣೆ ಹಚ್ಚುವುದರಿಂದ ಮತ್ತು ಕೆಲ ಜನರಿಗೆ ಹಣ್ಣು – ತರಕಾರಿ ತಿನ್ನದೆ ಮತ್ತು ಎಣ್ಣೆ ಹಚ್ಚದೆ ಇದ್ದರು ಕೂದಲು ಬೆಳೆಯುತ್ತವೆ ಕಾರಣ ಅವರ ಮನೆಯವರ ಅನುವಂಶಿಕತೆ ಯಿಂದ ಬಂದಿರುತ್ತವೆ.ಈ ಗೀನ ಜನರು ಕೂದಲು ಉದುರುವ ಸಮಸ್ಯೆಯಿಂದ ಪರಿದಾಡುತ್ತಿದರೆ,ಹಾಗಾದರೆ ಉದುರುವ ಕೂದಲ ಗಳನ್ನು ಕಾಪಾಡಿಕೊಳ್ಳುವುದು ಹೇಗೆ ಅಂತ ತಿಳಿದುಕೊಳ್ಳೋಣ.

Also Read – ಮುಖದ ಸೌಂದರ್ಯವು ಹೆಚ್ಚಿಸಲು 10 ಸಲಹೆಗಳು

ಕೂದಲು ಉದುರುವುದು ತಡೆಗಟ್ಟುವುದು ಹೇಗೆ?| Hair fall Remedies in Kannada

  • ತಲೆಕೂದಲನ್ನು ಹೆಚ್ಚಾಗಿ ಫ್ರೀ ಅಥವಾ ಹರಿವುಕೊಳ್ಳುವುದರಿಂದ,ನಮ್ಮದು ಮತ್ತು ಇನ್ನೊಬ್ಬರ ಕಣ್ಣು ಕೂದಲಿನ ಮೇಲೆ ಕಣ್ಣಾಸರೆ ಆದಾಗ ಕೂದಲ ಉದುರಿ ಹೋಗೋತ್ತವೆ. ಆದರಿಂದ ಕೂದಲನ್ನು ಸದಾ ಗುಟ್ಟಾಗಿ ಇಟ್ಟುಕೊಳ್ಳಬೇಕು.
  • ಎಣ್ಣೆ ಹಚ್ಚಿ ಬಿಗುವಾಗಿ ಜಡೆಯನ್ನು ಹೇಣಿದುಕೊಳ್ಳುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ.ಆದ ಕಾರಣ ಜಡೆಯನ್ನು ಸ್ವಲ್ಪ ಸರಳವಾಗಿ ಹಾಕಿ ಕೊಳ್ಳಬೇಕು.
  • ವನ ತಲೆಯನ್ನು ಯಾವತ್ತು ಬಿಡಬಾರದು,ವಾರದಲ್ಲಿ 2-3 ಬಾರಿ ತಲೆಕೂದಲಿಗೆ ಎಣ್ಣೆಯನ್ನು ಹಚ್ಚುತ್ತ ಇರಬೇಕು.ತಲೆ ಕೂದಲಿಗೆ ಎಣ್ಣೆ ಹಚ್ಚಿದಷ್ಟು ಕೂದಲು ಚೆನ್ನಾಗಿ ಬೆಳೆಯುತ್ತವೆ.
  • ಹಸಿಕೂದಲಗಳನ್ನು ಬಾಚುವುದರಿಂದ ತಲೆ ಹಸಿ ಕೂದಲಿನ ಶಕ್ತಿಯು ಕಡಿಮೆ ಇರುವುದರಿಂದ, ಕೂದಲು ಉದುರಿ ಹೋಗುತ್ತದೆ.ಆದರಿಂದ ಹಸಿಕೂದಲನ್ನು ಯಾವುದೇ ಕಾರಣಕ್ಕೂ ಬಾಚಬಾರದು.
  • ಹೆಚ್ಚಾದ ಬಿಸಿ ನೀರಿನಿಂದ ಕೂದಲು ತೊಳೆಯುವುದರಿಂದ ತಲೆಯ ಕೂದಲಿಗೆ ಹೆಚ್ಚಿನ ಪ್ರಮಾಣದ ಉಷ್ಣತೆ ಆಗುತ್ತದೆ.ಆದರಿಂದ ಕೂದಲು ಉದುರುತ್ತವೆ.
  • ನಾವು ಮೊದಲ ಹಂತದಿಂದಲೂ ಒಂದೇ ತರಹದ ಎಣ್ಣೆ ಮತ್ತು ಶಂಪೋ ಹಚ್ಚಬೇಕು.ಬೇರೆ ಬೇರೆ ತರಹದ ಶಂಪೋ ಮತ್ತು ಎಣ್ಣೆಯನ್ನು ಹಚ್ಚವುದು ಸರಿಯಲ್ಲ.
  • ಹೆಚ್ಚಾಗಿ ಕ್ಯಾರ್ಬೋಹೈದ್ರಾಟ್ಸ್,ಮಿನೆರಲ್ಸ್ ಮತ್ತು ವಿಟಮಿನ್ಸ್ ಆಹಾರವನ್ನು ಸೇವಿಸಬೇಕು.ಹೆಚ್ಚಾಗಿ ಜಂಗ್ ಫುಡ ತಿನ್ನುವುದು ಕಡಿಮೆ ಮಾಡಬೇಕು.
  • ತಲೆ ಕೂದಲನ್ನು ಯಾವುದೇ ಕಾರಣಕ್ಕೂ ಹೇರ್ ಡ್ರೈಯೆರ್ ಮತ್ತು ಫ್ಯಾನ್ ಯಿಂದ ವನಗಿಸಕೊಳ್ಳಬಾರದು. ನೈಸರ್ಗಿಕ ದಿಂದ ಬಂದ ಬಿಸಿಲಿನಿಂದ ವನಗಿಸಕೊಳ್ಳಬೇಕು.

Also Read – Black Grapes Health tips in kannada | ಕಪ್ಪು ದ್ರಾಕ್ಷಿ ಆರೋಗ್ಯ ಪ್ರಯೋಜನಗಳು

Leave a Reply