ಅಗಸೆ ಬೀಜಗಳು | Flax Seeds In Kannada
ಅಗಸೆ ಬೀಜಗಳು ದೇಹದ ಅರೋಗ್ಯಕ್ಕೆ ಕಾಳಜಿ ವಹಿಸುವ ತುಂಬಾ ಉಪಯುಕ್ತವಾಗಿದೆ. ಚಳಿಗಾಲದಲ್ಲಿ ಅಗಸೆ ಬೀಜ ತುಂಬಾ ಉಪಯೋಗವುಳ್ಳ ಧಾನ್ಯವಾಗಿದೆ. ಅಗಸೆ ಬೀಜವು ಎಲ್ಲಾ ಧಾನ್ಯಗಳಿಗಿಂತಲೂ ಹೆಚ್ಚು ಉಯುಕ್ತವಾಗಿದೆ. ಅಗಸೆ ಬೀಜ ಸೇವಿಸುವುದರಿಂದ ಅನೇಕ ಅನಾರೋಗ್ಯದ ಸಮಸ್ಯೆಗಳನ್ನು ದೂರವಿಡಬಹುದು. ಅಗಸೆ ಬೀಜ ದೇಹದ ಖಾಯಿಲೆಗೆ ಮನೆ ಮದ್ದು ಔಷಧಿ ಆಗಿದೆ.
ಪ್ರಾಚೀನ ಕಾಲದಿಂದಲೂ ಜನರು ಅಗಸೆ ಬೀಜವನ್ನು ಉಪಯೋಗಿಸುತ್ತಾ ಬಂದಿದ್ದಾರೆ. ಆಗೀನ ಕಾಲದಲ್ಲಿ ಅಗಸೆ ಬೀಜವು ಮನೆ ಮದ್ದು ಔಷಧಿ ಆಗಿದೆ. ಆಗೀನ ಕಾಲದ ಜನರು ಯಾವುದೇ ರೀತಿಯಾದ ಮಾತ್ರೆ,ಔಷಧವನ್ನು ಉಪಯೋಗಿಸುತ್ತಿರಲಿಲ್ಲ. ಮನೆಯಲ್ಲಿಯೇ ತಮ್ಮ ಅನಾರೋಗ್ಯಕ್ಕೆ ಸಂಬಂಧಪಟ್ಟ ಮನೆ ಮದ್ದು ಔಷಧವನ್ನು ತಯಾರಿಸುತ್ತಿದರು.
ಅಗಸೆ ಬೀಜಗಳು ತುಂಬಾ ಉಪಯುಕ್ತ ವಾದ ಧಾನ್ಯವಾಗಿದೆ ಯಾಕೆಂದರೆ ಅದರಲ್ಲಿ ಇರುವ ಪ್ರೊಟೀನ್ಸ್, ವಿಟಮಿನ್ಸ್,ಕ್ಯಾರ್ಬೋಹೈದ್ರಾಟ್ಸ್, ಕಬ್ಬಿಣ ಅಂಶ ಮತ್ತು ಹೆಚ್ಚಾಗಿ ಒಮೆಗಾ 3 ಮಿನೆರಲ್ಸ್. ಕೆಳಗಡೆ ಅಗಸೆ ಬೀಜ ಯಾವೆಲ್ಲ ಅರೋಗ್ಯಕ್ಕೆ ಉಪಯುಕ್ತವಾಗಿದೆ ಅಂತ ತಿಳಿದುಕೊಳ್ಳೋಣ.
ಇದನ್ನು ಓದಿ :
- ಕ್ಯಾರೆಟ್ ಉಪಯೋಗಗಳು | 9 Benefits of carrot in Kannada
- ಸೋಂಪುಕಾಳು ಪ್ರಯೋಜನಗಳು | Fennel Seed in Kannada Benefits
- ಅಗಸೆ ಬೀಜದ ಉಪಯೋಗಗಳು | Flax Seeds in Kannada Uses
ಅಗಸೆ ಬೀಜದ ಉಪಯೋಗಗಳು | Flax seeds uses in Kannada
- ದೇಹದ ತೂಕ ಸಮತೋಲನವಿಡಲು ದೇಹದಲ್ಲಿ ನೀರಿನ ಅಂಶ ಮತ್ತು ಪ್ರೊಟೀನ್ ಅವಶ್ಯಕತೆ ಇದೆ. ಅಗಸೆ ಬೀಜವನ್ನು ರಾತ್ರಿ ಮತ್ತು ಮಧ್ಯಾಹ್ನ ಊಟದ ಸಮಯದಲ್ಲಿ ಒಂದು ಚಮಚ ತಿನ್ನುವುದರಿಂದ ದೇಹದ ತೂಕವನ್ನು ಸಮತೋಲನಡಲಿಡಬಹುದು.
- ಅಗಸೆ ಬೀಜವನ್ನು ಸೇವಿಸುವುದರಿಂದ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು. ಕೊಲ್ಸ್ಟ್ರೋಲ್ ಮತ್ತು ರಕ್ತದೊತ್ತಡ ಕಡಿಮೆ ಮಾಡಬಹುದು.
- ಪ್ರತಿದಿನ ಬೆಳಿಗ್ಗೆ ಅಗಸೆ ಬೀಜದ ಕಷಾಯನ್ನು ಕುಡಿಯುವುದರಿಂದ ದೇಹದ ತೂಕವನ್ನು ಇಳಿಸಬಹುದು.
- ವಾರಕೊಮ್ಮೆ 2 ಬಾರಿ ಅಗಸೆ ಬೀಜದ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಮತ್ತು ಮೃದು ವಾಗಿ ಕಾಣುತ್ತವೆ.
- ಅಗಸೆ ಬೀಜವನ್ನು ಸೇವಿಸುವುದರಿಂದ ದೇಹದ ಉಷ್ಣತೆ ಕಾಪಾಡಿಕೊಳ್ಳಬಹುದು. ಹೆಚ್ಚಾಗಿ ಅಗಸೆ ಬೀಜವನ್ನು ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಾಗಿ ಉಂಟು ಮಾಡುತ್ತದೆ. ಅಗಸೆ ಬೀಜವನ್ನು ಸೇವಿಸುವುದರ ಬಳಿಕ ಹೆಚ್ಚಾಗಿ ನೀರು ಕುಡಿಯುವುದು ಉತ್ತಮ.
- ಅಗಸೆ ಬೀಜ ದ ನೀರನ್ನು ಸೇವಿಸುವುದರಿಂದ ಹೆಚ್ಚಾಗಿ ಹಸಿವು ಆಗುವುದು ಕಡಿಮೆ ಆಗುತ್ತದೆ.
- ಅಗಸೆ ಬೀಜದ ಪಲ್ಯ ಜೊತೆ ರೊಟ್ಟಿ ತಿನ್ನುವುದರಿಂದ ಆಹಾರವು ತುಂಬಾ ರುಚಿಕರ ವಾಗಿರುತ್ತದೆ.
- ನೆನೆಸಿಟ್ಟ ಅಗಸೆ ಬೀಜದ ನೀರಿನಿಂದ ಮುಖ ತೊಳೆಯುವುದರಿಂದ ಮುಖದ ಹೊಳಪು ಹೆಚ್ಚಾಗಿ ಕಾಣುತ್ತದೆ.
- ಪ್ರತಿದಿನ ಬೆಳಿಗ್ಗೆ ಅಗಸೆ ಬೀಜದ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಬೊಜ್ಜನು ಕರಗಿಸಬಹುದು.
ಇದನ್ನು ಓದಿ : Weight loss tips in kannada|ಬೊಜ್ಜು ಕರಗಿಸಲು ಸಲಹೆಗಳು
FAQ on Flax seeds in Kannada
1. What is flax seeds in Kannada?
Ans – Flax seeds in Kannada is called Agase Beeja( ಅಗಸೆ ಬೀಜ).
2. What are Flax seeds in Kannada uses?
Ans – There are many uses of flax seeds, which are mentioned above in detail in Kannada.