60+ ಸಮಾನಾರ್ಥಕ ಪದಗಳು | Kannada samanarthaka padagalu

ಸಮಾನಾರ್ಥಕ ಪದಗಳು

ಸಮಾನಾರ್ಥಕ ಪದಗಳು ಎಂದರೆ ಏನು?

ಯಾವುದೇ ಭಾಷೆಯನ್ನು ಕಲಿವುದೆಂದರೆ ಆ ಭಾಷೆಯ ಶಬ್ದ ಸಂಪತ್ತನ್ನು ನಿಮ್ಮದಾಗಿಸಿಕೊಳ್ಳಬೇಕು, ಪದವೊಂದಕ್ಕೆ ಸಮಾನವಾದ ಅರ್ಥವನ್ನು ಕೊಡುವ ಅನೇಕ ಪದಗಳಿರುತ್ತವೆ.ಪದಬಂಧವನ್ನು ತುಬುವುದರಿಂದ,ಪದಗಳೊಂಡನೆ ಆಡುವುದರಿಂದ ಅವುಗಳನ್ನು ನಿಮ್ಮದಾಗಿಸಿಕೊಳ್ಳಬೇಕು.ಪರೀಕ್ಷೆಯಲ್ಲಿ ಪದದ ಅರ್ಥ ಬರೆಯುವಂತೆ ಕೇಳಿದಾಗ ಸಾಮಾನ್ಯವಾಗಿ ಒಂದು ಅರ್ಥವನ್ನು ಬರೆಯುತ್ತೇವೆಲ್ಲವೇ? ಸಮಾನಾರ್ಥಕಗಳನ್ನು ಕೇಳಿದಾಗ ಎರಡುಕ್ಕಿಂತ ಹೆಚ್ಚಿನ ಪದಗಳನ್ನು ಬರೆಯಬೇಕು.

 Samanarthaka Padagalu in kannada
Samanarthaka Padagalu in kannada

Samanarthaka Padagalu Meaning In English – Synonym

Synonym( Samanarthaka Padagalu) is a word which has same meaning or nearly same meaning in a particular language.

Example: Injured – Damaged ,Harmed

ಸಮಾನಾರ್ಥಕ ಪದಗಳು list

ಈ ಕೆಳಗೆ ನೀಡಿರುವ ಸಮಾನಾರ್ಥಕ ಪದಗಳು list ೬೦ಕ್ಕೂ(60+) ಹೆಚ್ಚು ಕನ್ನಡ ಸಮಾನಾರ್ಥಕ ಪದಗಳು ಹೊಂದಿದೆ.

Sl.No ಪದಗಳು ಸಮಾನಾರ್ಥಕ ಪದಗಳು
1ಪ್ರಮೋದ್ ಸಂತಸ,ಹರುಷ
2ಸಲಿಲ ನೀರು,ಜಲ
3ವಕ್ತ್ತ್ರಮುಖ,ಆನನ
4ಕಡುಪುಉಗ್ರತೆ, ದರ್ಪ
5ಪರಭಾವಸೋಲು,ಪರಾಜಯ
6ಹಂದೆಹೇಡಿ, ಅಂಜುಬುರುಕ
7ಮರ್ಕಟಮಂಗ,ಕೋತಿ
8ಡಂಬಕಮೋಸಗಾರ,ವಂಚಕ
9ನಂಜುವಿಷ,ಗರಳ
10ಸೂರ್ಯರವಿ, ದಿನಕರ
11ದೀಪಹಣತೆ,ದೀವಿಗೆ
12ಪುಷ್ಪಹೂ, ಪುಲ್ಲ,ಸಮ, ಅಲರ
13ಗೃಹಮನೆ,ನಿವಾಸ
14ಕಲಹಜಗಳ,ಕದನ
15ಹರಿವಹಿಸು,ಚಲಿಸು
16ರಮಣಪ್ರಿಯಕರ,ಗಂಡ
17ಕುಂದುಕುಗ್ಗು,ಇಂಗು
18ವಲ್ಲಬೆಕಾಂತೆ, ಹೆಂಡತಿ
19ಖತಿಕೋಪ,ರೋಷ
20ಕಾಲಹೊತ್ತು,ಸಮಯ
21ಗಂಡವೀರ,ಶೂರ
22ಮೊರೆಆಶ್ರಯಿಸು,ಬೇಡು
23ಕಾಂತೆಹೆಂಡತಿ,ಪತ್ನಿ
24ನಾರಿಹೆಣ್ಣು,ಮಹಿಳೆ
25ಚಿತ್ತಮನಸ್ಸು, ಬಗೆ
26ಧರೆಭೂಮಿ,ಧರಿತ್ರಿ, ಇಳೆ
27ಕುಸುಮಹೂವು,ಪುಷ್ಪ
28ಕರ್ಮಕೆಲಸ,ಕಾರ್ಯ
29ಬಿನ್ನಾಣಒನಪು,ಒಯ್ಯಾರ
30ಕುನ್ನಿನಾಯಿ,ಶ್ವಾನ
31ದೇಹಶರೀರ,ಕಾಯ
32ಸರ್ಪಹಾವು,ಉರಗ
33ದಿಗಿಲು ಭಯ,ಆಂತಕ
34ಕೊರಗುಚಿಂತಿಸು,ಚಿಂತನ,ಯೋಚಿಸು
35ಅದುರುನಡುಗು,ಅಲ್ಲಾಡು
36ಅಟ್ಟಮಹಡಿ, ಮಾಳಿಗೆ
37ಮಾಗುಫಲಿತ,ಹಣ್ಣಾಗು
38ಚಿತ್ತಬಗೆ,ಮನಸ್ಸು
39ಮಿಂದುಮುಳುಗಿ,ಸ್ನಾನಮಾಡಿ
40ಹಣತೆದೀಪ,ಜ್ಯೋತಿ
41ಸ್ಪುರಿಸುಚಿಮ್ಮು,ಹುಟ್ಟು
42ಕರ್ತವ್ಯಹೊಣೆ,ಜವಬ್ದಾರಿ
43ಸಮುದ್ರಅಂಬುದಿ,ಜಲದಿ
44ತಾಳ್ಮೆ ಸಹನೆ,ತಾಳು
45ಚಂದ್ರಶಶಿ,ತಿಂಗಳು
46ಕಾಂತರಕಾಡು,ಅರಣ್ಯ,ವನ
47ಬಾನುಆಕಾಶ್,ಗಗನ
48ಕೂಳುಅನ್ನ,ಓಗರ
49ನಾರಿ ಮಹಿಳೆ,ಹೆಣ್ಣು,ಸ್ತ್ರೀ
50ಕಣ್ಣುನಯನ,ನೇತ್ರ,ಅಕ್ಷಿ
51ತಮಕತ್ತಲು,ಇರುಳು,ಅಂಧಕಾರ
52ತೃಷೆಬಾಯಾರಿಕೆ, ದಾಹ
53ಗುಡಿದೇವಾಲಯ,ದೇವಸ್ಥಾನ
54ಧನಹಣ,ದುಡ್ಡು,ಸಂಪತ್ತು
55ಬಾಲಕಹುಡುಗ,ಮಗು
56ಸುತಮಗ,ತನುಜ
57ಪರಿಮಳ ಸುವಾಸನೆ,ಕಂಪು
58ಮಾರಕಾಮ,ಮನ್ಮತ
59ಪಥ್ದಾರಿ,ಹಾದಿ
60ಮಾಹೆತಿಂಗಳು,ಮಾಸ

Mele nidiruva kannada samanarthaka padagalu aneka sarkari exam galali kelidare, e samanarthaka padagalu aneka sarkari naukri parikshe galali kelalagide, 60+ samanarthaka padagalu list.

Also Read – ಗಾದೆ ಮಾತುಗಳು | Kannada gadegalu with explanation | Kannada Proverbs

Leave a Reply