ಕನ್ನಡ ಪದಗಳ ಅರ್ಥ – ಸಾಮಾನ್ಯವಾಗಿ ಕನ್ನಡದಲ್ಲಿ ಒಂದು ಪದಗಳಿಗೆ ಒಂದೊಂದು ಅರ್ಥವಿರುತ್ತದೆ. ಕನ್ನಡ ಪದಗಳ ಅರ್ಥವನ್ನು ಸಂಗ್ರಹಿಸಿ ವಾಕ್ಯಗಳನ್ನು, ಪದ್ಯ- ಪಾಠ ಗಳನ್ನು ಮತ್ತು ಕಥೆಗಳನ್ನು ರಚಿಸಬಹುದು.ಕನ್ನಡ ಪದಗಳ ಅರ್ಥ ಇರುವುದರಿಂದ ಓದಲು ಮತ್ತು ಬರೆಯಲು ಸುಲಭವಾಗಿರುತ್ತದೆ. ಪದಗಳಗೆ ಅರ್ಥ ವಿದ್ದರೆ ಸುಲಭವಾಗಿ ಅರ್ಥ ಮಾಡಿಕೊಳ್ಳಗುತ್ತದೆ. ಪದಗಳ ಅರ್ಥ ಇರುವುದರಿಂದ ನಮ್ಮ್ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಒಂದೊಂದು ಪದಗಳಿಗೆ ಹಲಾವರು ಅರ್ಥಗಳಿರುತ್ತವೆ. ನಾವು ಪ್ರತಿ ದಿನ ಕನ್ನಡವನ್ನು ಮಾತನಾಡುತ್ತ,ಓದುತ್ತಾ ಹೋದರೆ ನಮಗೆ ಪದಗಳ ಅರ್ಥ ಗೊತ್ತಾಗುತ್ತವೆ.
Also Read – 60+ ಸಮಾನಾರ್ಥಕ ಪದಗಳು | Kannada samanarthaka padagalu
100+ ಹೆಚ್ಚು ಕನ್ನಡ ಪದಗಳ ಅರ್ಥಗಳು list | Kannada Padagalu Artha list pdf
Sl.No | ಕನ್ನಡ ಪದ | ಕನ್ನಡ ಪದಗಳ ಅರ್ಥ |
---|---|---|
1 | ಕ್ಷಾಮ | ಬರ |
2 | ಮುಸುಕು | ಅವರಿಸು |
3 | ಕಂಪು | ಪರಿಮಳ, ಸುವಾಸನೆ |
4 | ಛಾಯೆ | ನೆರಳು |
5 | ಕೂಟ | ಸಂಗ, ಜೊತೆ |
6 | ರೋದನ | ಅಳು |
7 | ವಿಧುಷಕ | ಹಾಸ್ಯಗಾರ |
8 | ಕವಳ | ತುತ್ತು, ಅನ್ನ |
9 | ರಹಸ್ಯ | ಗುಟ್ಟು |
10 | ಯೋಗ್ಯತೆ | ಅರ್ಹತೆ |
11 | ಅಮಾತ್ಯ | ಮಂತ್ರಿ |
12 | ವೀಕ್ಷಿಸು | ನೋಡು |
13 | ಸಂಸ್ಕಾರ | ಸತ್ತ ಮೇಲೆ ನಡೆಯುವ ಕಾರ್ಯ |
14 | ಮನಸ್ತಾಪ | ದ್ವೇಷ |
15 | ಸಹಸ್ರ | ಸಾವಿರ |
16 | ಬಾಜು | ಪಕ್ಕ, ಬದಿ |
17 | ಸಪೂರ | ತೆಳ್ಳಗೆ |
18 | ಮೂಲ | ಹುಟ್ಟು |
19 | ಎರವಲು | ಸಾಲ |
20 | ಜಿಗುಟು | ಅಂಟು |
21 | ಜನ್ಮರಹಸ್ಯ | ಹುಟ್ಟಿನ ಗುಟ್ಟು |
22 | ಗಡದ್ದಾಗಿ | ಚೆನ್ನಾಗಿ, ಹೊಟ್ಟೆ ತುಂಬಾ |
23 | ಸಿದ್ದಂತಾ | ನಿರ್ಣಯ,ಸ್ಥಾಪಿತವಾದ ವಿಷಯ |
24 | ಹಾಯಾಗಿ | ಹಿತವಾಗಿ |
25 | ಜೋನ್ಪು | ಮಂಪರು, ತುಕಡಿಕೆ |
26 | ಕಿರಲು ಧ್ವನಿ | ಕರ್ಕಶಕಂಠ |
27 | ಪರವನಾಗಿ | ಅನುಮತಿ |
28 | ನಿಳ | ಉದ್ದ |
29 | ಧೃತಿಗೇಡು | ಧ್ಯೇರ್ಯಗುಂದು |
30 | ನುಣುಪು | ನಯ |
31 | ಉಜ್ಜು | ತಿಕ್ಕು |
32 | ಉಪ್ಪುಕಾಗದ | ಉಸುಕು ಕಾಗದ, ಸ್ಯಾಂಡ್ ಪೇಪರ್ |
33 | ದಂಡಿಗೆ | ಮರದ ಹಿಡಿ |
34 | ಬೆರಗು | ಆಶ್ಚರ್ಯ |
35 | ಪ್ರಪಾತ | ಕಡಿದಾದ ಕೊರಕಲು,ಜಲಪಾತ |
36 | ಹರಿದ್ವಾರ | ಹಿಮಾಲಯದ ದ್ವಾರ |
37 | ಭಾಸವಾಗು | ತೋರಿ ಹೋಗು |
38 | ಹವ್ಯಾಸಿ | ಅಭ್ಯಾಸಿ, ಆಸ್ಕತಿವುಳ್ಳವನು |
39 | ಕುಗ್ರಾಮ್ | ತೀರಾ ಚಿಕ್ಕ ಹಳ್ಳಿ |
40 | ಪಾರಾಯಣ | ಮೊದಲಿನಂತೆ ಕೊನೆಯವರೆಗೂ ಓದುವುದು |
41 | ಮೋಕ್ಕಮ್ | ತಂಗುವ ಸ್ಥಳ, ಬೀಡು |
42 | ವಿಸ್ಮಯ | ಆಶ್ಚರ್ಯ |
43 | ಸಂಚಾಕರ | ಕೇಡು, ಆಪತ್ತು |
44 | ಕಮ್ಮಟ | ಕಾರ್ಯಾಗಾರ |
45 | ಪ್ರಸಾಧನ | ಅಲಂಕಾರ |
46 | ಸಂಕೇತ | ಗುರುತು |
47 | ಪ್ರತೀಕ | ಪ್ರತಿರೂಪ |
48 | ವಂಗ | ಬಂಗಾಳ |
49 | ಜಂಗಮಮೂರ್ತಿ | ಶೈವ ಸನ್ಯಾಸಿ, ಸಂಚಾರಿ |
50 | ಅಂಕಿತವಾಗು | ಗುರುತು ಮಾಡು |
51 | ಚಂದಾ | ವಂತಿಗೆ |
52 | ವಗ್ಯೆರೆ | ಇತ್ಯಾದಿ |
53 | ಅನುಯಾಯಿ | ಹಿಂಬಾಲಕ |
54 | ಬೈರಾಗಿ | ವೀರಕ್ತ |
55 | ಮಿತವ್ಯಯ | ಕಡಿಮೆ ಖರ್ಚು ಮಾಡುವುದು |
56 | ಪ್ರೆಸ್ ಆಕ್ಟ್ | ಪತ್ರಿಕಾ ಕಾನೂನ |
57 | ಸಂವಸ್ತರ | ವರ್ಷ |
58 | ನಿಸರ್ಗ | ಪ್ರಕೃತಿ |
59 | ಪುಳಕ | ರೋಮಾಂಚನ |
60 | ವಾರಶಿ | ಸಮುದ್ರ |
61 | ಮೀ | ಸ್ನಾನ ಮಾಡು |
62 | ಪುನೀತ | ಪವಿತ್ರ |
63 | ಪುಂಜ | ಸಮೂಹ |
64 | ಪುಷ್ಪ ರಾಗ | ಹೂಬಣ್ಣ |
65 | ನಗ್ನ | ಬೆತ್ತಲೆ |
66 | ರಾರಾಜಿಸು | ಶೋಭಿಸು |
67 | ರಸಿಕ | ನವರಸಗಳನ್ನು ಬಲ್ಲವನು |
68 | ಅವಜ್ಞೆ | ಅಲಕ್ಷಯ |
69 | ಸಾಕ್ಷಿ | ರುಜುವಾತು |
70 | ತಳಿ | ವಂಶ |
71 | ವಿಖ್ಯಾತಿ | ಕೀರ್ತಿ |
72 | ಸಂಕೇತ | ಗುರುತು |
73 | ಮುಂಗಾನ್ಕೆ | ಮುನ್ನೊಟ |
74 | ಸಂಸ್ಕಾರ | ಸಹಜ ಪ್ರವೃತ್ತಿ |
75 | ಅನುಭೂತಿ | ಸ್ವಂತ ಅನುಭವಕ್ಕೆ ಬಂದಿರುವ ತಿಳಿವು |
76 | ಅನುಭಾವಿ | ಆತ್ಮನುಭವಾ ಉಳ್ಳವನು |
77 | ಅಭಿಮತ | ಅಭಿಪ್ರಾಯ |
78 | ಶ್ಲಾಘನೆ | ಹೊಗಳಿಕೆ |
79 | ಹೇರಾಸೆ | ದೊಡ್ಡ ಅಸೆ |
80 | ಅಜರಾಮರ | ಶಾಶ್ವತ |
81 | ವರ್ಷ | ಮಳೆ |
82 | ಹೊಕ್ಕಾಗ | ಸೇರಿದಾಗ |
83 | ಬತ್ತು | ಒಣಗು, ನೀರಿಲ್ಲದಾಗು |
84 | ಪ್ರಯೋಜನ | ಲಾಭ, ಉಪಯೋಗ |
85 | ಇಂಗಿಸು | ಹಿರುವಂತೆ ಮಾಡು |
86 | ಪೋಲು | ವ್ಯರ್ಥ |
87 | ತಡೆ | ಒಡ್ದು |
88 | ಪ್ರಕೃತಿಕಾ | ಪ್ರಕೃತಿಗೆ ಸಂಬಂದಿಸಿದ |
89 | ಪೂರ್ವಜರು | ಹಿಂದಿನವರು |
90 | ನೈಸರ್ಗಿಕ | ಸ್ವಭಾವಿಕ |
91 | ಶೇಖರಣೆ | ಸಂಗ್ರಹ |
92 | ಭುಗರ್ಭ | ಭೂಮಿಯ ಒಳಮ್ಮೆ |
93 | ಕುಸಿ | ಕುಗ್ಗು |
94 | ಬಡಾವಣೆ | ವಿಸ್ತರಣ |
95 | ಋತು | ವರ್ಷದ ಎರಡೆರಡು ತಿಂಗಳುಗಳ ಅವಧಿ |
96 | ಪ್ರಜ್ಞೆಪೂರ್ವಕ | ತಿಳುವಳಿಕೆಯಿಂದ |
97 | ಗುಂಡಿ | ತಗ್ಗು, ಕುಳಿ |
98 | ಸೈ | ಸರಿ |
99 | ನಗದು | ಕೈಯಲ್ಲಿರುವ ಹಣ |
100 | ಧೂರಸ್ತಿ | ರಿಪೇರಿ |
101 | ಮಂದಿ | ಜನ |
102 | ಪರಂಪರಿಕ | ಪ್ರನ್ಪರೆಯಿಂದ ಬಂದದು |
103 | ಉಲಿವು | ಸದ್ದು, ಮಾತು |
104 | ಕಾಡುಮಿಕ | ಕಾಡುಪ್ರಾಣಿ |
105 | ನೆರೆ | ಗುಂಪು ಸೇರು |
106 | ಪ್ರಾತಕಾಲ | ಮುಂಜಾನೆ |
107 | ಕೊಡ | ಬಿಂದಿಗೆ |
108 | ಸಂದಿ | ಓಣಿ |
109 | ಕುಟುನಂಬ | ಹೆಂಡತಿ, ಸಂಸಾರ |
110 | ವ್ಯಾದಿ | ಕಾಯಿಲೆ |
111 | ಭಾದೆ | ನೋವು |
112 | ಅಡಕಲಕೋಣೆ | ಅಡುಗೆಮನೆ |
113 | ಚೊಚಿಲ್ಲ | ಮೊದಲು |
114 | ಪಾಡಸಾಲೆ | ಜಗುಲಿ |
115 | ಶಯನ | ಮಲಗುವಿಕೆ |
116 | ಮಡಿ | ಶುಭ್ರ, ಆಚಾರ |
117 | ಬಿಡಾರ | ತಂಗುವ ಸ್ಥಳ |
118 | ಸನ್ನಿದ್ಯಾ | ಹತ್ತಿರ |
119 | ಮೀಸಲು ನೀರು | ಮಡಿನೀರು |
120 | ಪ್ರತಿಷ್ಠೆ | ಘನತೆ,ಸ್ಥಾಪನೆ |
Kannada Padagalu meaning basically known as Kannada Padagalu Artha, These Kannada Padagalu is more important as they are asked in many KPSC exams and other government competitive exams. So in order to help Karnataka government job seekers here, we provided 100+ Kannada Padagalu Artha. You get these 100+ Kannada Padagalu list pdfs from our telegram channel.
Also Read – Kannada Gadegalu with explanation in Kannada |ಗಾದೆ ಮಾತುಗಳು