50+Love Status in Kannada | ಕನ್ನಡ ವಾಟ್ಸಪ್ ಲವ್ ಸ್ಟೇಟಸ್

Express your love with these beautiful Kannada love quotes to your loved ones and share them to your social profiles like WhatsApp, Facebook. Show your feeling to the people with these amazing 50+ ಲವ್ ಫೀಲಿಂಗ್ ಸ್ಟೇಟಸ್ Images.

Download 50+ ಕನ್ನಡ ವಾಟ್ಸಪ್ ಲವ್ ಸ್ಟೇಟಸ್ | Love Failure Images in Kannada

kannada love images
ನಿನ್ನ ಕೋಮಲವಾದ ಕೈ ಹಿಡಿದು ಎಳೆದಾಗ, ನೀ ನನ್ನ ಮೇಲೆ ಬಿದ್ದು ನಿನಗೆನಾದರೂ ಆದಿತು ಅನ್ನುವ ಭಯ ನನಗಾಗ
ಲವ್ ಫೀಲಿಂಗ್ ಸ್ಟೇಟಸ್
ಸಪೂರ ಬೆನ್ನಿನ ಅಂದಕ್ಕೆ ನನ್ನ ಕಣ್ಣು ಇಂಗಿತು, ಕಾಮವೆಂಬ ಸಾಗರದಲ್ಲಿ ಮನಸ್ಸು ಈಜಾಡಿತು
ಕನ್ನಡ ವಾಟ್ಸಪ್ ಸ್ಟೇಟಸ್ love
ಮಳೆಗಾಲದ ಕಾಲದಲ್ಲಿ ಚಳಿಯಾಗುತ್ತಿರುವುದು ಮೊದಲೇ ನನಗೆ, ನೀ ಇಷ್ಟು ಸುಂದರವಾಗಿ ಕಂಡರೇ ನಾ ತಡೆದುಕೊಳ್ಳಲಿ ಹೇಗೆ
valentine Gifts
ಪ್ರೇಮಿಗಳ ದಿನದ ಉಡುಗೊರೆಗಳು
love quotes in kannada images
ಬೋರ್ಗರೆಯುವ ನಿನ್ನ ಕಣ್ಣುಗಳು ಆಹ್ವಾನಿಸುತ್ತಿವೆ ನನ್ನ ಸರಸಕ್ಕೆ, ನನ್ನ ಮನಸನ್ನು ಹತೋಟಿಗೆ ತರಲು ನಾನಾಗಿರುವೆ ನಿನ್ನ ಸರಿಸಮಕ್ಕೆ.
kannada love quotes for whatsapp
ನಿನ್ನ ಕಣ್ಣಂಚು ಚುಚ್ಚುತ್ತಿದೆ ನನ್ನ ಎದೆಗೆ, ಕೈ ಹಾಕಿ ಬಳಿ ಸೆಳೆದು ಅಪ್ಪುವೆ ನಿನ್ನ ನನ್ನೆದೆಗೆ
ಲವ್ ಸ್ಟೇಟಸ್ in kannada
ನಿನ್ನ ಮುಖದಲ್ಲಿ ಮೂಡಿದ ಆತಂಕವನ್ನು ನನ್ನಧರಗಳಿಂದ ಶಾಂತಗೊಳಿಸಿ, ನಿನ್ನ ತಂಪಾಗಿಸುವೆ ರಾಣಿಯೇ.
ನಿನ್ನ ತುಟಿಗೆ ಮುತ್ತ ಬಡಿಸಿ ಕಥೆಯೊಂದು ಹೇಳಲೇ ಹೇಳು ಓ ಚೆಲುವೆ
download love quotes images
ಹಂಸವು ಕಣ್ಣಿರಿಡುತ್ತಿಹುದು ನನ್ನ ಬಳಿ ಬಂದು, ಕರುಣಿಸು ಎನಗೆ ಅವಳ ಜೊತೆ ನಡೆಯುವೆನೆಂದು..
ಹೂವುಗಳು ದೇವರ ಮೂರ್ತಿಗಳ ಮುಡಿಗೆರಿವೆ, ಕನಸಿನಲ್ಲಿ ನಾನು ನನ್ನವಳ ಮಡಿಲೇರಿದ ಹಾಗೆ..
ನವಿಲು ಗೋಳಿಡುತ್ತಿಹುದು ನನ್ನಲ್ಲಿ, ಅನುಮತಿಸು ಗರಿ ಬಿಚ್ಚಿ ಕುಣಿಯುವಾಸೆ, ಇವಳಂದ ನೋಡಿ ಎಂದು..
ಸ್ಟೇಟಸ್ ಡೌನ್ಲೋಡ್
ಆಕಾಶವು ಭೂಮಿಗೆ ಮಳೆ ಹರಿಸುತ್ತಿದೆ, ನಾನು ನನ್ನವಳಿಗೆ ಪ್ರೀತಿ ಹರಿಸಿದ ಹಾಗೆ..
ಗಾಳಿಯು ಹೂದೋಟದಲ್ಲಿ ತಂಪು ಸೂಸುತ್ತಿದೆ, ನನ್ನವಳು ನನ್ನ ನೆನಪಿನಲ್ಲಿ ಕಂಪು ಸೂಸುವ ಹಾಗೆ
ನೀ ಜೊತೆಗಿರಲು ಮನಕೆ.. ನಿದ್ದೆಗೂ ಇಲ್ಲ ಕನವರಿಕೆ, ಇರುವುದೊಂದೇ ಕೋರಿಕೆ..! ನಿನ್ನ ಜೊತೆಗಿರುವ ಬಯಕೆ
ವಾಟ್ಸಪ್ ಸ್ಟೇಟಸ್ ಕನ್ನಡ
ನಕ್ಷತ್ರಗಳು ರಾತ್ರಿಯ ಕಾಲುದಾರಿಯಲಿ ಪಯಣಿಸುತ್ತಿವೆ, ನಾನು ನನ್ನವಳ ನೆನಪಿನಲ್ಲಿ ನಿದ್ರಿಸುವ ಹಾಗೆ
love status in kannada
ಹೃದಯದಲ್ಲಿ ಲಗ್ಗೆ ಇಟ್ಟವಳು ನೀನು.. ಕಣ್ಣೋಟದಿಂದಲೇ ಹೃದಯದಲ್ಲಿ ಲಗ್ಗೋರಿ ಆಡಿದವಳು ನೀನು..
status love
valentine Gifts
ಪ್ರೇಮಿಗಳ ದಿನದ ಉಡುಗೊರೆಗಳು
ಮರೆತರು ಮರೆಯಲಾಗದು ನಿನ್ನ.. ನಿನ್ನ ನೆನಪಿನಲ್ಲಿಯೆ ನಡೆಸುವೆನು ಬಾಳ ಪಯಣ
ಕುಳ್ಳಗಿರುವ ಹುಡುಗಿಯರಿಗೆ ತಾಳ್ಮೆ ಜಾಸ್ತಿ, ಎತ್ತರವಿರುವ ಹುಡುಗರಿಗೆ ಕೋಪ ಜಾಸ್ತಿ, ಅವರಿಬ್ಬರೂ ಜೋಡಿಯಾದರೆ ಪ್ರೀತಿ ತುಂಬಾನೇ ಜಾಸ್ತಿ..
ನನ್ನ ಹೃದಯದ ಮೊದಲ ಹಾಗೂ ಕೊನೆಯ ಆಸೆಯೇ ನಿನ್ನ ಪ್ರೀತಿ, ನಡೆದುಕೊಳ್ಳಬೇಡ ಹೃದಯಕ್ಕೆ ಅಘಾತವಾಗುವ ರೀತಿ…
ಕನ್ನಡ ವಾಟ್ಸಪ್ ಲವ್ ಫೀಲಿಂಗ್ ಸ್ಟೇಟಸ್
ಕಣ್ಣಿಂದ ನೋಡಿ ಇಷ್ಟಪಟ್ಟಿಲ್ಲ ನಿನ್ನ ಮನಸ್ಸಿನಿಂದ ನೋಡಿ ಇಷ್ಟಪಟ್ಟಿದ್ದು ಅದಕ್ಕೆ ಮರೆಯಲಾಗುತ್ತಿಲ್ಲ..
love quotes in kannada
ಪ್ರೀತಿ ಎಂದರೆ ಭಾವನೆಗಳ ಸಂತೆ , ಇಲ್ಲಿ ಹೆಚ್ಚು ಕಮ್ಮಿ ಆದರೆ ನೀನಿದ್ದು ಕೂಡ ಸತ್ತಂತೆ…

You can get download these 50+Love Status in Kannada | ಕನ್ನಡ ವಾಟ್ಸಪ್ ಲವ್ ಸ್ಟೇಟಸ್ images from our telegram channel join now 

ನಮ್ಮ Telegram ಚಾನಲ್ ಜಾಯಿನ್ ಆಗಿ
valentine Gifts
ಪ್ರೇಮಿಗಳ ದಿನದ ಉಡುಗೊರೆಗಳು