100+ ಕನ್ನಡ ಜೋಕ್ಸ್ SMS | BoyFriend GirlFriend Kannada Jokes

100+ ಕನ್ನಡ ಜೋಕ್ಸ್| BoyFriend GirlFriend Kannada Jokes | ಕನ್ನಡ ಜೋಕ್ಸ್ pdf |ಕನ್ನಡ ಜೋಕ್ಸ್ ಡೌನ್ಲೋಡ್ | jokes in Kannada for WhatsApp

ಹುಡುಗ ಪದೇ ಪದೇ ಕನ್ನಡಿ ನೋಡ್ತಿದಾನೆ ಅಂದ್ರೆ ? ಒಂದೋ ಅವನಿಗೆ ಪ್ರೀತಿಯಾಗಿದೆ ಅಥವಾ ಅವನು ‌‌‌‍‪GYM‬ ಗೆ ಹೋಗೋಕೆ ಶುರು ಮಾಡಿದಾನೆ ಎಂದರ್ಥ…!!! ‪ ಆದ್ರೆ ಹುಡುಗಿ ಕನ್ನಡಿ ನೋಡ್ತಾವ್ಳೆ ಅಂದ್ರೆ ? ಯಾರೋ ಅಮಾಯಕ ಬಲಿ ಆಗ್ತಾವ್ನೆ ಎಂದರ್ಥ …..!!!

ಹೆಣ್ಣಿನ ಕಡೆಯವರು : ನಮ್ಮ ಹುಡುಗಿ ಒಪ್ಪಿಗೆ ಆದಳೆ.? ಗಂಡಿನ ಕಡೆಯವರು : ನಮಗೆ ಒಪ್ಪಗೆ. ಹೆ.ಕ : ನಾವು 1ಕೆಜಿ ಚಿನ್ನ,1ಕಾರು,10ಲಕ್ಷ ಹಣ ಕೂಡ್ತೀವಿ. ಇನ್ನೂ ಏನಾದರು ಬೇಕಾ.? ಗ.ಕ : ಅಯ್ಯೋ! ಅವೆಲ್ಲ ಏನು ಬೇಡ. ನಮ್ಮತ್ರ ಇರೋ 50 ಲಕ್ಷ ಬದಲಿಸಿ ಕೂಟ್ರೆ ಸಾಕು

ತನ್ನ ಲವರ್ ಜೊತೆ ಚಾಟ್ ಮಾಡುತ್ತಿದ್ದ ಹುಡುಗ… ಹುಡುಗ😎: ಪ್ರಿಯೆ ಮಲಗಿದ್ದರೆ ಕನಸುಗಳನ್ನು ಕಳುಹಿಸು, ಎಚ್ಚರಿದ್ರೆ ನನ್ನೊಂದಿಗೆ ಕಳೆದ ಸವಿ ನೆನಪುಗಳ ಕಳುಹಿಸು ನಗುತ್ತಿದ್ದರೇ ಖುಷಿ ಕಳುಹಿಸು. ಅಳುತ್ತಿದ್ದರೇ ಕಣ್ಣೀರು ಕಳುಹಿಸು. ಹುಡುಗಿ 🙎🏻reply: ಅರೇ.. ಬಾಡ್ಯಾ ಬಾಂಡೇ ತಿಕ್ಕತೇನಿ. ಮುಸುರಿ ನೀರ ಕಳಿಸ್ಲೇನ್.🍴🍽 . . ಪಾಪಾ ಹುಡುಗ‌ offline..

ಒಂದು 👼ಹುಡುಗಿ ಹೇಳಿದಳು 😘ಹೀಗೆ ನನ್ನ ನೋಡಬೇಡ ಕಣೋ 😍ನಮ್ಮ ಅಣ್ಣಂಗೆ ಗೊತ್ತಾದರೆ ನಿನ್ನ ಕಣ್ಣುಗಳೇ ಇರೊಲ್ಲ 😜 ಹುಡುಗ…ಮೆಲ್ಲಗ ಮಾತಾಡೇ ನನ್ನ ಗೆಳಯರು ಕೇಳಿಸಿಕೊಂಡರೆ 👆👎ನಿಮ್ಮ ಅಣ್ಣಾನೆ ಇರೊಲ್ಲ 😜😂😂😂 ಆಸ್ತಿ ಗಿಂತ ದೋಸ್ತಿ ಮುಖ್ಯ ಪ್ರೀತಿಗಿಂತ ಸ್ನೇಹ ಮುಖ್ಯ

ಬಾಯ್ ಫ್ರೆಂಡ್: ಸಾರಿ ಕಣೇ.. ನಾನು ನಿನ್ನನ್ನು ಮದುಗೆ ಆಗಕ್ಕಾಗಲ್ಲಾ.. ಗರ್ಲ್ ಫ್ರೆಂಡ್ : ಒಹ್ ಗಾಡ್..ಯಾಕೆ? ಬಾಯ್ ಫ್ರೆಂಡ್: ಮನೆಯಲ್ಲಿ ಒಪ್ತಾ ಇಲ್ಲಾ.. ಗರ್ಲ್ ಫ್ರೆಂಡ್ : ನಿನ್ನ ಮನೇಲೀ ಯಾರ್ಯಾರು ಇದ್ದಾರೆ? ಬಾಯ್ ಫ್ರೆಂಡ್: ಹೆಂಡತಿ, ಮೂರು ಮಕ್ಕಳು..

ತನ್ನ ಲವರ್ ಜೊತೆ ಚಾಟ್ ಮಾಡುತ್ತಿದ್ದ ಹುಡುಗ… ಹುಡುಗ😎: ಪ್ರಿಯೆ ಮಲಗಿದ್ದರೆ ಕನಸುಗಳನ್ನು ಕಳುಹಿಸು, ಎಚ್ಚರಿದ್ರೆ ನನ್ನೊಂದಿಗೆ ಕಳೆದ ಸವಿ ನೆನಪುಗಳ ಕಳುಹಿಸು ನಗುತ್ತಿದ್ದರೇ ಖುಷಿ ಕಳುಹಿಸು. ಅಳುತ್ತಿದ್ದರೇ ಕಣ್ಣೀರು ಕಳುಹಿಸು. ಹುಡುಗಿ: 🙎🏻 ಬಾಂಡೇ ತಿಕ್ಕಾಕತೆನಿ ಮುಸುರಿ ನೀರ ಕಳಿಸ್ಲೇನ್

ಹುಡುಗ : ಐ ಲವ್ ಯು ..
ಹುಡಗಿ : ಸೂರತ್ ನೋಡಿದೀಯ ?
ಹುಡುಗ : ಇಲ್ಲ ವಂದ್ ಸಾರಿ ಅಹೇಮದಬಾದ್ ನೋಡಿದೀನಿ ..

ಗೆಳತಿ: ನೀವು ನನ್ನ ತಾಯಿಗೆ ಇಷ್ಟವಾದಿರಿ 🙂
ಪಪ್ಪು .. ಹುಚ್ಚಿ ಅದೆಲ್ಲ ಗೊತ್ತಿಲ್ಲ , ನಾನು, ನೀನ್ನೇ ಮದುವೆಯಾಗೋದ ನಿಮ್ಮಮ್ಮಂಗೆ ಕ್ಷಮಿಸಲು ಹೇಳು

ಬಾಯ್ : ಹಲೋ📞, ಪಮ್ಮಿ ಡಾರ್ಲಿಂಗ್ 💋… ಹೇಗಿದ್ದೀಯಾ ?
ಗರ್ಲ್ : ಯಾರಿದು .
ಬಾಯ್ : ನಾನು ನಿನ್ನ ಪ್ರಣಯಕಾಂತ!!
ಗರ್ಲ್ : ನೀನು ದಿವ್ಯರಾಜ್ ತಾನೆ…
ಬಾಯ್ : ಹೌದು, ನಿನಗೇಗೆ ಗೊತ್ತು ?
ಗರ್ಲ್ : ನೀನು ನಾರಯಣ ಹೆಗ್ಡೆ ಮಗ ತಾನೆ……,??
ಬಾಯ್ : ನಿನಗೆ ಹೆಗೋತ್ತು ??
ಗರ್ಲ್ : ನೀನು ರಂಗ ನ ಮೊಮ್ಮಗ ತಾನೆ….?
ಬಾಯ್ : ಯಸ್ !! ಆದರೆ ಜಾನು , ನಿಂಗೆ ಏಗೆ ನನ್ನ ಬಗ್ಗೆ ಇಷ್ಟೆಲ್ಲ ಗೊತ್ತಾಯ್ತು….😱?
ಗರ್ಲ್ : ಕಚ್ಡಾ ನನ್ನ ಮಗನೇ…. ನಿನ್ನಮ್ಮ ಕಣೋ ನಾನು 😡!!.. ನೀನು ಕುಡಿದು🍺🍻 ‘ಪಮ್ಮಿ’ ಗೆ ಅಲ್ಲ, ‘ಮಮ್ಮಿ’ ಗೆ ಫೋನ್ ಮಾಡಿದ್ಯ..

ಬಾಯ್ ಫ್ರೆಂಡ್: ಸಾರಿ ಕಣೇ.. ನಾನು ನಿನ್ನನ್ನು ಮದುಗೆ ಆಗಕ್ಕಾಗಲ್ಲಾ..
ಗರ್ಲ್ ಫ್ರೆಂಡ್ : ಒಹ್ ಗಾಡ್..ಯಾಕೆ?
ಬಾಯ್ ಫ್ರೆಂಡ್: ಮನೆಯಲ್ಲಿ ಒಪ್ತಾ ಇಲ್ಲಾ..
ಗರ್ಲ್ ಫ್ರೆಂಡ್ : ನಿನ್ನ ಮನೇಲೀ ಯಾರ್ಯಾರು ಇದ್ದಾರೆ?
ಬಾಯ್ ಫ್ರೆಂಡ್: ಹೆಂಡತಿ, ಮೂರು ಮಕ್ಕಳು..

ತನ್ನ ಲವರ್ ಜೊತೆ ಚಾಟ್ ಮಾಡುತ್ತಿದ್ದ ಹುಡುಗ…
ಹುಡುಗ😎: ಪ್ರಿಯೆ ಮಲಗಿದ್ದರೆ ಕನಸುಗಳನ್ನು ಕಳುಹಿಸು, ಎಚ್ಚರಿದ್ರೆ ನನ್ನೊಂದಿಗೆ ಕಳೆದ ಸವಿ ನೆನಪುಗಳ ಕಳುಹಿಸು ನಗುತ್ತಿದ್ದರೇ ಖುಷಿ ಕಳುಹಿಸು. ಅಳುತ್ತಿದ್ದರೇ ಕಣ್ಣೀರು ಕಳುಹಿಸು.
ಹುಡುಗಿ: 🙎🏻 ಬಾಂಡೇ ತಿಕ್ಕಾಕತೆನಿ ಮುಸುರಿ ನೀರ ಕಳಿಸ್ಲೇನ್

ಹುಡುಗಿ:- nice ಮೊಬೈಲ್ ಎಲ್ಲಿ ತಗೊಂಡೆ?
ಹುಡುಗ:- running race ನಲ್ಲಿ ವಿನ್ ಆಗಿದ್ದು
ಹುಡುಗಿ:- ಎಷ್ಟು ಜನ ಓಡಿದ್ರು…?
ಹುಡುಗ:- “ಮೊಬೈಲ್ owner” ” ಪೋಲಿಸ್” ” ನಾನು”!!!😜
ಹುಡುಗಿ:- ಸ್ತಬ್ದ

ಒಂದು ದಿನ ನನ್ನ GF ಅವಳ ಮನೆಗೆ ನನ್ನ ಕರೆದಳು.
ನಾನು ಅವಳ ಮನೆಗೆ ಹೋಗಿ ಬೆಲ್ ಬಾರಿಸಿದೆ, ಅವಳ ತಂಗಿ ಬಾಗಿಲು ತೆರೆದಳು ತುಂಬಾ ಸುಂದರಿ ಅವಳು.
ಮುಗುಳ್ನಗುತ್ತಾ ನೀವು ತುಂಬಾ smart ಆಗಿ ಇದ್ದೀರ ಅಂದಳು.
ಮನೆಯಲ್ಲಿ ಯಾರು ಇಲ್ಲ ನಾನು ಒಬ್ಬಳೇ ಅಂದಳು. ನಾನು ನಗುತ್ತಾ ನನ್ನ ಬೈಕ್ ಕಡೆಗೆ ಹೊರಟೆ, ಅಷ್ಟರಲ್ಲಿ ಅವಳ ಎಲ್ಲಾ ಕುಟುಂಬದವರು ಮನೆಯಿಂದ ಹೊರಗೆ ಬಂದು ನನ್ನನ್ನು ಆತ್ಮೀಯತೆಯಿಂದ ಅಪ್ಪಿಕೊಂಡು ” ನೀನು ಬೇರೆ ಹುಡುಗಿಯರನ್ನು ಕಣ್ಣೆತ್ತಿ ಕೂಡ ನೋಡೊದಿಲ್ಲ ಅಂತ ನಮಗೆ ಈಗ ಕನಫರ್ಮ ಅಯ್ತು.
ನಮಗೆ ನಿಮ್ಮ ಸಂಬಂಧ ಇಷ್ಟ ಆಯಿತು ಅಂದರು.😳 Actually ನಾನು ಏನು ಹೇಳಲಿ, ನಾನು ಬೈಕ್ ಲಾಕ್ ಮಾಡಿ ಕೀ ತರಾಕ ಹೊಂಟಿದ್ಯಾ…..

ಹುಡುಗ; “ಒಮ್ಮೆ ತೋರಿಸ್ತಿಯಾ?”😘
ಹುಡುಗಿ:”ಅಯ್ಯೋ ನನ್ನಿಂದ ಸಾಧ್ಯವಿಲ್ಲ!”😳
ಹುಡುಗ;”ನನಗೆ ಒಮ್ಮೆ ತೋರಿಸಿದರೆ ಸಾಕು”😬
ಹುಡುಗಿ:”ಚ್ಚೆ,,,ಯಾರಾದರು ನೋಡಿದ್ರೆ….ನನಗೆ ಭಯ ಆಗ್ತದೆ,!!!”😫
ಹುಡುಗ;”plz…plz..ಯಾರೂ ನೋಡುವುದಿಲ್ಲ”😋
ಹುಡುಗಿ:”ಹಾಗಾದ್ರೆ…..ಮೇಲಿದ್ದು ಮಾತ್ರ ತೋರಿಸ್ತೇನೆ,,,ಕೆಳಗಿನದ್ದು ತೋರಿಸುವುದಿಲ್ಲ”😌
ಹುಡುಗ;”ಸರಿ”😇
ಹುಡುಗಿ:”ಇದೋ ನೋಡು”☺
ಹುಡುಗ;”ಸ್ವಲ್ಪ ಎತ್ತಿ ತೋರಿಸು….ಕಾಣುವುದಿಲ್ಲ”!😍
ಹುಡುಗಿ:”ಇಷ್ಟು ಸಾಕಾ”🙃
ಹುಡುಗ;”mmm…ಇಷ್ಟು ಸಾಕು”…… ಅಬ್ಬಾ, ,,,,,ಎರಡು ಮಾರ್ಕ್ಸ್ ನ ಉತ್ತರ ಸಿಕ್ಕಿತು”….😃
😡😡😡😡😡😡😡 (ಅಯ್ಯೋ….ನಾನು ಆ ರೀತಿಯ ಪೋಸ್ಟ್ ಹಾಕುವುದಿಲ್ಲ ಮಾರಾಯರೇ,,,ನಾನು ತುಂಬಾ ಡೀಸೆಂಟ್ ಹುಡುಗ

BOY: ನಾನು ನಿಂಗೆ kiss 💋 ಕೊಟ್ಟು ಓಡಿ🏃.ಹೊದ್ರೆ , ನೀನು ಏನ್ ಅನ್ಕೊಂತಿಯಾ ?
Girl: ಹುಚ್ಹ ಸೂಳೆಮಗಾ…………! ಊಟಾ ಬಿಟ್ಟು , ಉಪ್ಪಿನಕಾಯಿ ನೆಕ್ಕಿ ಹೊದಾ ಅಂತಾ ಅನ್ಕೊಂತಿನಿ

ಪ್ರೇಯಸಿ : ನನ್ನ ಮೊಬೈಲು ಯಾವಾಗಲೂ ನನ್ನ ಅಮ್ಮನ ಹತ್ತಿರಾನೆ ಇರುತ್ತೆ.
ಗುಂಡ : ಅಯ್ಯೋ… ಒಂದು ವೇಳೆ ಸಿಕ್ಕು ಹಾಕಿಕೊಂಡರೆ….?
ಪ್ರೇಯಸಿ : ಹೆದರಬೇಡ . ನಿನ್ನ ಹೆಸರನ್ನೇ ‘ ಬ್ಯಾಟರಿ ಲೋ ‘ ಅಂತ ಸೇವ್ ಮಾಡಿದ್ದೇನೆ. ನಿನ್ನ ಕಾಲ್ ಬಂದ ತಕ್ಷಣ ಅಮ್ಮ ಚಾರ್ಜಿಗೆ ಹಾಕು ಅಂತ ಕೊಡ್ತಾಳೆ ! ! ! .

ಪ್ರೀತಿಸುವೆಯಾ ನನ್ನ..?? ಎಂದು ಅವಳು ವಾಟ್ಸ್ ಅಪ್ ನಲಿ ಕೇಳಿದಾಗ.. ಹತ್ತು ಬಾರಿ ಹೌದೆಂದು ಕಳುಹಿಸಿದರೂ.. ಅದನವಳಿಗೆ ಮುಟ್ಟಿಸದ ಹಾಳು ನೆಟ್ ವರ್ಕು..
ಕಾದು ಕಾದು ಆಕೆ , ಯಾಕೆ ತಂಗಿಯಾಗಿ ಸ್ವಿಕರೀಸುವೆಯಾ ಅಂದಾಗ ???
ಒಮ್ಮೆಗೇ ಹತ್ತು ಹೌದುಗಳು ಒಂದೆ ಸರಿ send ಆಗಿ ಬಿಡುವುದೇ..! 😢😢😢😢😢 ಎಂಥ ಸಾವು ಮರ್ರೆ. …

ವಿಧ್ಯಾರ್ಥಿ: ಇಲ್ಲಿ ನೋಡಿ, ನನ್ನ ತಲೆಗೆ ಒಂದು ಇರುವೆ ಹತ್ತುತ್ತಿದೆ !!!
ಟೀಚರ್: ಅದನ್ನು ಯಾಕೋ ನನಗೆ ತೋರಿಸ್ತಿದ್ದಿಯಾ ?
ವಿಧ್ಯಾರ್ಥಿ: ನೀವು ಯಾವಾಗಲೂ ಹೇಳುತ್ತೀರಲ್ಲ,ನನ್ನ ತಲೆಗೆ ಏನೂ ಹತ್ತವುದಿಲ್ಲ ಎಂದು

ಬ್ಯಾಂಕ್ ಬೀಗದ ಕೈ ಹುಡುಗಿ – 1: ನನ್ನ ಪ್ರಿಯತಮ ಅಂದ್ರೆ ನನಗೆ ತುಂಬ ಇಷ್ಟ, ಯಾಕೆ ಗೊತ್ತಾ? ಅವನ ಹತ್ತಿರ ೫ ATM card ಇದೆ….. !
ಹುಡುಗಿ – 2: ಅಷ್ಟೇನಾ, ನನ್ನ ಪ್ರಿಯತಮನ ಹತ್ತಿರ ಮೂರು ಬ್ಯಾಂಕ್ನ್ ಬೀಗದ ಕೈ ಇದೆ….. !
ಹುಡುಗಿ- ೧: ಅವರು ಬ್ಯಾಂಕ್ Ownerರ !
ಹುಡುಗಿ- ೨: ಅಲ್ಲ ಅವರು ಬ್ಯಾಂಕ್ “WATCHMAN” !!!

ಒಂದು ಹುಡುಗ ಹಾಗು ಒಂದು ಹುಡುಗಿ ಪಾರ್ಕಿನಲ್ಲಿ ಮಾತಾಡ್ತಾ ಇದ್ರು. ಹುಡುಗಿ ಆಸೆಯಿಂದ ಐಸ್ಕ್ರೀಮ್ ಬೇಕೂಂತ ಕೇಳಿದಳು.
ಹುಡುಗ ಐಸ್ಕ್ರೀಮ್ ತಂದುಕೊಟ್ಟ.
ಹುಡುಗಿ: ತುಂಬಾ ಥ್ಯಾಂಕ್ಸ್ ಕಣೋ…
ಹುಡುಗ: ಬರೀ ಥ್ಯಾಂಕ್ಸಾ?
ಹುಡುಗಿ: ಕಿಸ್ಸ್ ಬೇಕಾ?
ಹುಡುಗ: ಓಹೋಹೋ….ಏನ್ ದೊಡ್ಡ ಐಶ್ವರ್ಯ ರೈ ಇವ್ಳು ಐಸ್ ಕ್ರೀಮ್ ಕೊಡ್ಸಿ ಕಿಸ್ಸ್ ಪಡೆಯೋಕೆ. ಮೊದ್ಲು ಐಸ್ ಕ್ರೀಮ್ ಕಾಸು ಕೊಡೆ…ಕಿಸ್ಸು ಪಸ್ಸು ಎಲ್ಲಾ ಆಮೇಲೆ!

ಹೌದೂ ಹುಡ್ಗೀಗೆ ಸರ್ಕಾರೀ ಕೆಲಸ,ಅಡುಗೆ ಮಾಡಕ್ಕೆ ಬರತ್ತೆ, ಹಾಡು, ಹಸೆ ಎಲ್ಲಾದ್ರಲ್ಲೂ ನಿಸ್ಸೀಮಳಂತೆ? ಒಳ್ಳೆ ಮನೆತನ ಬೇರೆ ಅದ್ಯಾಕೆ ಲಲಿತಮ್ಮಾವರೇ ಆ ಹೆಣ್ಣು ನಿಮ್ಮ ಮಗನಿಗೆ ಬೇಡಾ ಅಂದ್ರಂತೆ?’ ಹೀಗೆ ಒಂದೇ ಸಮನೆ ಪ್ರಶ್ನೆ ಹಾಕುತ್ತಿದ್ದ ಪಕ್ಕದಮನೆಯಾಕೆಗೆ ಲಲಿತಮ್ಮ ಹೇಳಿದ್ದು ಒಂದೇ ಕಾರಣ‘ ಅಯ್ಯೋ ಅದಷ್ಟೇ ಅಲ್ಲ ಹುಡುಗೀಗೆ ಕರಾಟೇನೂ ಬರತ್ತಂತೆ,ಅದಕ್ಕೆ ಒಪ್ಪಲಿಲ್ಲ’

ಹುಡುಗಿರ ಲೈಫ್ ನೀರಿನ ತರಹ…
ಹುಡುಗರ ಲೈಫ್ ಮೊಬೈಲ್ ತರಹ…
ಮೊಬೈಲ್ ನೀರಿಗೆ ಬಿದ್ದರೂ ಅಥವಾ ನೀರು ಮೊಬೈಲ್ ಮೇಲೆ ಬಿದ್ದರೂ..
ಹಾಳಾಗುವುದು ಮೊಬೈಲ್ ಮಾತ್ರಾ!

ನಾಯಿಯೊಂದು ಬೆಕ್ಕನ್ನು ಅಗಾಧವಾಗಿ ಪ್ರೀತಿಸಲು ಆರಂಭಿಸಿತು..
ತನ್ನ ಪ್ರೀತಿಯ ವಿಷಯವನ್ನು ಮನೆಯವರ ಬಳಿ ತೋಡಿಕೊಂಡಿತು..
ನಾಯಿಯ ಮನೆಯವರು ಈ ಸಂಬಂಧವನ್ನು ನಿರಾಕರಿಸಿದರು..
ಏನಕ್ಕೆಂದರೆ.. ಛೆ.. ಹುಡುಗಿಗೆ ಮೀಸೆ ಇದೆ!

Me: I Love You,
GF: Thaks but,
ಇದು ನೀ ಹೇಳ್ತಿರೋದ ಇಲ್ಲ ನೀ ಕುಡ್ಕೊಂಡ್ ಬಂದಿರೋ ಎಣ್ಣೆ ಹೇಳ್ತಿರೋದ,,
Me: ನಾನು ನಾ ಕುಡ್ಕೊಂಡ್ ಬಂದಿರೋ ಎಣ್ಣೆಗ್ ಹೇಳ್ತಿರೋದು ಹೋಗೆ ….

ಲೈಲಾ : ಮಜನೂ ಡಾರ್ಲಿಂಗ್, ಪ್ರೀತಿ ಹುಟ್ಟಿದ್ದು ಎಲ್ಲಿಂದ ಗೊತ್ತಾ?
ಮಜನೂ : ಅಷ್ಟೂ ಗೊತ್ತಿಲ್ವೇನೆ ಲೈಲಿ… ಚೀನಾದಿಂದ.
ಲೈಲಾ : ಅದ್ಹೇಗೆ ಅಷ್ಟು ನಿಖರವಾಗಿ ಹೇಳ್ತೀಯಾ?
ಮಜನೂ : ಯಾಕಂದ್ರೆ ಪ್ರೀತಿಗೆ ಗ್ಯಾರಂಟಿ ಮತ್ತು ವಾರಂಟಿ ಎರಡೂ ಇರುವುದಿಲ್ಲ!

ಹಾಯ್ ಹುಡುಗಿಯರನ್ನು ಪ್ರಪೋಸ್ ಮಾಡೋದಕ್ಕೆ ಒಳ್ಳೆಯ ದಿನ ಯಾವುದು ಗೊತ್ತಾ? ಗೊತ್ತಿಲ್ವಾ ನಾನೇ ಹೇಳ್ತಿನಿ… ಏಪ್ರಿಲ್ 1.
ಯಾಕೆ ಮೂರ್ಖರಾಗೋದಕ್ಕಾ ಅನ್ನಬೇಡಿ ಹುಡುಗಿಗೆ ಐ ಲವ್ ಯೂ ಅಂತ ಅನ್ನಿ ಹುಡುಗಿ ಒಪ್ಪಿ ಕೊಂಡರೆ ನಿಮ್ಮ ಅದೃಷ್ಟ ಒಪ್ಪಿಲ್ಲ ಅಂದರೆ ಏಪ್ರಿಲ್ ಪೂಲ್ ಅಕ್ಕ ಅಂತ ಹೇಳಿ ಬಚಾವ್ ಆಗಿ

ಮುದ್ದಾದ ಹುಡುಗಿಯು ಒಂದು ಅಂಗಡಿಗೆ ಬಂತು…
ಹುಡುಗಿ: ಅಂಕಲ್ ನಾನು ಚೆನ್ನಾಗಿದ್ದಿನಾ…?
ಅಂಗಡಿಯವನು: ತುಂಬ ಕ್ಯೂಟ್ ಆಗಿದ್ದೀಯಾ ಪುಟ್ಟ…!!
ಹುಡುಗಿ: ಆಗಿದ್ರೆ ನಾನು ದೊಡ್ಡವಳಾದ ಮೇಲೆ ನನ್ನನ್ನು ನಿಮ್ಮ ಮಗನಿಗೆ ಮದುವೆ ಮಾಡಿಕೊಳ್ತೀರಾ…??
ಅಂಗಡಿಯವನು ನಗುತ್ತಾ: ಆಯ್ತು ಪುಟ್ಟ, ನಿನ್ನನ್ನ ನನ್ನ ಮಗನಿಗೆ ಮದುವೆ ಮಾಡ್ತಿನಿ…!!
ಹುಡುಗಿ: ಆಗಿದ್ರೆ ನಿಮ್ಮ ಭಾವಿ ಸೊಸೆಗೆ ಒಂದು ಡೈರಿ ಮಿಲ್ಕ್ ಕೊಡೋಲ್ವಾ…?? ಅಂಗಡಿಯವ:😳😳😷😂😜

ಆಶಾ ಮತ್ತ್ ಉಷಾ ರೈಲ್ ನಲ್ಲಿ ಹೋಗ್ತಿದ್ರು…..
ಉಷಾ: ನಿಂಗ್ ಯಾವ ತರ ಗಂಡ ಬೇಕು?
ಆಶಾ: ನಂಗ್ ಕೋಟ್ಯಾಧೀಶ ಗಂಡ ಬೇಕು
ಉಷಾ: ಕೋಟ್ಯಾಧೀಶ ಗಂಡ ಸಿಗದಿದ್ರ ..?
ಆಶಾ: ಐವತ್ತ್ ಲಕ್ಷದ್ದ್ ಎರಡ್ ಗಂಡ ಸಿಕ್ಕ್ರೆ ಅಡ್ಡಿ ಇಲ್ಲಾ…!
ಉಷಾ: ಅದೂ ಸಿಗದಿದ್ರ..?
ಆಶಾ: ಇಪ್ಪತ್ತೈದ್ ಲಕ್ಷದ್ದ್ ನಾಲ್ಕ್ ಗಂಡ ಸಿಕ್ಕ್ರೆ ಅಡ್ಡಿ ಇಲ್ಲಾ…!!
ಆಗ ಅಪ್ಪರ್ ಕ್ಲಾಸನ್ಯಾಗ ಮಲಗಿದ್ದ ನಮ್ಮ ಬಸ್ಯಾ:- . . . . . ಹೇ ಯವ್ವಾ, ಐವತ್ತ್ ರೂಪಾಯಿಗೆ ಬಂದಾಗ ನನ್ನ್ ಸ್ವಲ್ಪ ಎಬಸವ್ವ ಅಕ್ಕಾ…!! 😜

ಸ್ವಿಟ್ ಹಾರ್ಟ…
ಹುಡುಗಿ: ಒಂದು ಕವನ ಹೇಳು ಪ್ಲೀಜ್…
ಹುಡುಗ: ನಿನ್ನ ನೋಡಿದಾಗ ನಾ ನನ್ನ ಮರತೆ…
ಹುಡುಗಿ: ವಾಹ್, ಸೂಪರ್.. ಆಮೇಲೆ?
ಹುಡುಗ: ನಿನ್ನ ತಂಗಿಯನ್ನ ನೋಡಿದ್ಮೇಲೆ ನಿನ್ನನ್ನೇ ಮರೆತೆ…

ಹುಡುಗಿ:- nice ಮೊಬೈಲ್ ಎಲ್ಲಿ ತಗೊಂಡೆ? ಹುಡುಗ:- running race ನಲ್ಲಿ ವಿನ್ ಆಗಿದ್ದು
ಹುಡುಗಿ:- ಎಷ್ಟು ಜನ ಓಡಿದ್ರು…?
ಹುಡುಗ:- “ಮೊಬೈಲ್ owner” ” ಪೋಲಿಸ್” ” ನಾನು”!!!😜
ಹುಡುಗಿ:- 😳

ಹಾಸ್ಯ ಪ್ರೇಮಿಯ ಸಾವಿನ ಪತ್ರ.😎😹😹.
ನನ್ನ ಸಾವಿಗೆ ನಾ ಕಾರಣವಲ್ಲ, ಬೇರೆ ಯಾರೆಂದು ನಾ ಹೇಳುವುದಿಲ್ಲ.
ನಾ ಸತ್ತಮೇಲೆ ಯಾರು ನನಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಬೇಡಿ.
ಬದುಕಿರುವಾಗಲೆ ಸಿಗದ ಮಧುಶ್ರೀ, ವಿದ್ಯಾಶ್ರೀ, ದಿವ್ಯಶ್ರೀ, ಸೌಮ್ಯಶ್ರೀ,..🎭
ಇನ್ನು ನಾ ಸತ್ತಮೇಲೆ ನನಗೇಕೆಬೇಕು ಈ ಶಾಂತಿ ರೀ..😀😂😂

ತಿಮ್ಮ: ನಾನು ತೆಂಗಿನಮರ ಹತ್ತಿ ನೋಡಿದರೆ ಇಂಜೀನಿಯರಿಂಗ್ ಕಾಲೇಜ ಹುಡುಗಿಯರು ಕಾಣತಾರೆ ಗೋತ್ತಾ.
ಗುಂಡ: ಹತ್ತಿದ ಮೇಲೆ ಕೈ ಬಿಟ್ಟು ನೋಡು ಮೆಡಿಕಲ್ ಕಾಲೇಜ ಹುಡುಗಿಯರು ಕಾಣತ್ತಾರೆ.

ರಾಮ ಬಿಲ್ಲು ಮುರಿದಿದ್ ಕೆ ಸೀತೆ ಅಪ್ಪನನ್ನ ಬಿಟ್ಟು ಬಂದ್ಲು……..🤓 
ಕೃಷ್ಣ ಕೊಳಲು ಊಧಿಧಕೆ ರಾಧೆ ಅಪ್ಪನ್ನ ಬಿಟ್ಟು ಬಂದ್ಲು..😘
ನಾನು ಬರಿ ಒಂದು ಮೆಸೇಜ್ ಕಳ್ಸಿದ್ಕೆ ಅವ್ಳು ಅವ್ಳ ಅಪ್ಪನ ಕರ್ಕೊಂಡ್ ಬಂದ್ಲು..

ಇದೀಗ ಬಂದ ಸುದ್ದಿ ಯುವತಿ ಕೇವಲ ಐದು ನಿಮಿಷದಲ್ಲೇ ಸೀರೆ ಸೆಲೆಕ್ಟ್ ಮಾಡಿದ್ದನ್ನು ನೋಡಿ ದಿಗಿಲುಗೊಂಡು ಸೀರೆ ತೋರಿಸುತ್ತಿದ್ದ ಹುಡುಗ ಹೃದಯಾಘಾತದಿಂದ ಸ್ಥಳದಲ್ಲೇ ಸಾವು😊😀 😂

ದೆಹಲಿಯ ಲೇಡಿಸ್ ಹಾಸ್ಟೆಲ್ ಮುಂದೆ ತರಕಾರಿ ಮಾರುವವನಿಗೆ ಹುಡುಗಿಯರೆಲ್ಲಾ ಸೇರಿ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ನಡೆದಿದೆ.
ಕಾರಣ:- ತರಕಾರಿ ಮಾರುವವನು “ಕ್ಯಾ ರೇಟ್ ಕ್ಯಾ ರೇಟ್” ಎಂದು ಕೂಗುತ್ತಿದ್ದನಂತೆ! 😜 😂

ಹುಡುಗ: ಮಸ್ತ ಡ್ರೆಸ್ ಹಾಕಿ ಅಲಾ
ಹುಡುಗಿ: ಥ್ಯಾಂಕ್ಸ್
ಹುಡುಗ: ಲಿಫ್ಟಿಕ್ ಅಂತೂ ಬಾರಿ ಐತಿ
ಹುಡುಗಿ: ಥ್ಯಾಂಕ್ಸ್
ಹುಡುಗ: ಮೇಕಪ್ ಅಂತು ಖತರನಾಕ
ಹುಡುಗಿ: ಥ್ಯಾಂಕ್ಸ್ ಅಣ್ಣಾ
ಹುಡುಗ: ಆದರೂ ಎ‌ನ್ ಬಿಡವಾ ಚಂದ ಕಾಣವಲ್ಲಿ.

ಲಗ್ನ ಪತ್ರಿಕೆಯಲ್ಲಿ ಹುಡುಗನಿಗೆ ||ಚಿ|| ಎಂದೂ, ಹುಡುಗಿಗೆ ||ಚಿ|| ||ಸೌ|| ಎಂದು ಹಾಕುವ ಹಿಂದಿನ ಮರ್ಮವೇನು ಗೊತ್ತೇ? 🤔
“ಚಿಂತೆಯಿಲ್ಲದವನಿಗೆ ಚಿಂತೆಯ ಸೌಭಾಗ್ಯ ನೀಡುವವಳು” ಎಂದು ಅರ್ಥ!

ಗುಂಡ ಒಂದು ಕತ್ತೆಯ ಮುಂದೆ ಎಡವಿ ಬೀಳುತ್ತಾನೆ, ಇದ್ದನ್ನು ನೋಡಿದ ಹುಡುಗಿ ನಗುತ್ತಾ
ಏನೋ ನಿಮ್ ಅಣ್ಣನ ಆಶೀರ್ವಾದ ತಗೋತ್ತಿದ್ಯ ?😝😄
ಗುಂಡ:- ಹೌದು ಅತ್ತಿಗೆ

Leave a Reply