ತತ್ಸಮ ತದ್ಭವಗಳ ಪಟ್ಟಿ | Tatsama Tadbhava in Kannada list helps you to prepare for your Karnataka governament exam like FDA,SDA very easily.
ತತ್ಸಮ ತದ್ಭವ ಪದಗಳು | Tatsama Tadbhava Padagalu
ಸಂಸ್ಕೃತ ಭಾಷೆಯಿಂದ ಕನ್ನಡಕ್ಕೆ ಬಂದು ಮೂಲರೂಪದಲ್ಲಿರುವ ಶಬ್ದಗಳನ್ನು ತತ್ಸಮಗಳೆಂದೂ, ರೂಪ ವ್ಯತ್ಯಾಸಗೊಂಡಿರುವ ಶಬ್ದಗಳನ್ನು ತದ್ಭವಗಳೆಂದು ಕರೆಯುತ್ತೇವೆ.
ತತ್ಸಮ ಎಂದರೇನು?
ಸಂಸ್ಕೃತ ಭಾಷೆಯಲ್ಲಿರುವಂತೆ ಯಾವ ಬದಲಾವಣೆಯನ್ನು ಹೊಂದದೆ ಭಾಷೆಯಲ್ಲಿ ಶಬ್ದಗಳನ್ನು ತತ್ಸಮಗಳು ಎನ್ನುತ್ತೇವೆ.
ತತ್ಸಮ ತದ್ಭವ ಉದಾಹರಣೆ
- ತತ್ – ಅದಕ್ಕೆ
- ಸಮ – ಸಮಾನವಾದದು
ತದ್ಭವ ಎಂದರೇನು?
ಸಸ್ಕೃತ ಭಾಷೆಯ ಪದಗಳು ಕನ್ನಡದಲ್ಲಿ ಬಳಕೆಯಾಗುವ ಅಲ್ಪಸಲ್ಪ ಅಥವಾ ಪೂರ್ಣ ವ್ಯತ್ಯಾಸ ಹೊಂದಿರುವ ಶಬ್ದಗಳನ್ನು ತದ್ಭವ ಎನ್ನುತ್ತೇವೆ.
ತತ್ಸಮ ತದ್ಭವ ಉದಾಹರಣೆ
- ತತ್ – ಅದಕ್ಕೆ
- ಭವ – ಹುಟ್ಟಿದುದು
ತತ್ಸಮ ತದ್ಭವಗಳ ಪಟ್ಟಿ | Tatsama Tadbhava in Kannada List
100+ ತತ್ಸಮ ತದ್ಭವಗಳ ಪಟ್ಟಿ | Tatsama Tadbhava in Kannada list pdf
Sl No | ತತ್ಸಮ | ತದ್ಭವ |
---|---|---|
1 | ಪೋಸ | ಹೊಸ |
2 | ವಿದ್ಯೆ | ಬಿಜ್ಜೆ |
3 | ಲಕ್ಷ್ಮೀ | ಲಕುಮಿ |
4 | ಪದ್ಮ | ಪದುಮ |
5 | ದೆಸೆ | ದಿಶಾ |
6 | ಪತ್ತು | ಹತ್ತು |
7 | ರಕ್ತ | ರಕುತ |
8 | ವ್ಯಾಮೋಹ | ವಿಮೋಹ |
9 | ಬೀರ | ವೀರ |
10 | ಮಾಣಿಕ್ಯ | ಮಾಣಿಕ |
11 | ಕೀರ್ತಿ | ಕೀರುತಿ |
12 | ದಾಂಟು | ದಾಟು |
13 | ವೈರಾಟ | ವಿರಾಟ |
14 | ಗೂಗೆ | ಗೂಬೆ |
15 | ಪಗೆ | ಹಗೆ |
Also Read – 60+ ಸಮಾನಾರ್ಥಕ ಪದಗಳು | Kannada samanarthaka padagalu
ನಮ್ಮ telegram ಗುಂಪಿಗೆ ಸೇರಿಕೊಳ್ಳಿ Join our telegram channel for daily kannada articles.
ನಮ್ಮ facebook ಗುಂಪಿಗೆ ಸೇರಿಕೊಳ್ಳಿ Join our facebook group for daily kannada articles.
16 | ಯೋಗಿ | ಜೋಗಿ |
17 | ವಿಷ | ಬಿಷ |
18 | ಕಾರ್ಯ | ಕಜ್ಜ |
19 | ಕಾವ್ಯ | ಕಬ್ಬ |
20 | ಕೆಳೆತನ | ಗೆಳೆತನ |
21 | ವೈಶಾಖ | ಬೇಸಿಗೆ |
22 | ಕ್ಷಣ | ಚಣ |
23 | ಹರೆಯ | ಪ್ರಾಯ |
24 | ಸಂಜೆ | ಸಂಧ್ಯಾ |
25 | ಆಸ್ಪತ್ರೆ | ಹಾಸ್ಪಿಟಲ್ |
26 | ರಸ್ತೆ | ರಾಸ್ತಾ |
27 | ಕುಬ್ಬ | ಕುಬುಜ |
28 | ಶಕುಂತಲಾ | ಶಕುಂತಲ |
29 | ಹಾಲು | ವಾಲು |
30 | ಭಕುತಿ | ಭಕ್ತಿ |
Also Read – 100+ ಕನ್ನಡ ಪದಗಳ ಅರ್ಥ | Kannada Padagalu Artha
ನಮ್ಮ telegram ಗುಂಪಿಗೆ ಸೇರಿಕೊಳ್ಳಿ Join our telegram channel for daily kannada articles.
ನಮ್ಮ facebook ಗುಂಪಿಗೆ ಸೇರಿಕೊಳ್ಳಿ Join our facebook group for daily kannada articles.
31 | ಮುಖ | ಮೊಗ |
32 | ಸ್ಪರುಷ | ಪರುಷ |
33 | ಜನುಮ | ಜನ್ಮ |
34 | ಲತೆ | ಲತಾ |
35 | ಜವ | ಯವ |
36 | ಲಕ್ಕ | ಲಕ್ಷ |
37 | ರಾಜ | ರಾಯ |
38 | ನವೆ | ಸವೆ |
39 | ಸಿಲುಬೆ | ಶಿಲುಬೆ |
40 | ಹರಣ | ಪ್ರಾಣ |
41 | ಅತುಮ | ಆತ್ಮ |
42 | ದಿಟ್ಟಿ | ದೃಷ್ಟಿ |
43 | ಗಾಳ | ಗಾಣ |
44 | ಹೊತ್ತು | ಪುತ್ತೂ |
45 | ಘಂಟೆ | ಘಂಟಾ |
Also Read – Top 30 Amazing facts in Kannada Language
ನಮ್ಮ telegram ಗುಂಪಿಗೆ ಸೇರಿಕೊಳ್ಳಿ Join our telegram channel for daily kannada articles.
ನಮ್ಮ facebook ಗುಂಪಿಗೆ ಸೇರಿಕೊಳ್ಳಿ Join our facebook group for daily kannada articles.
46 | ಗೇಯು | ಗೇಯೆಮ್ಮೆ |
47 | ಬೈದ್ಯ | ವೈದ್ಯ |
48 | ಸೋಕು | ಸೋಂಕು |
49 | ಪಕ್ಷಿ | ಹಕ್ಕಿ |
50 | ಆಗಸ | ಆಕಾಶ |
51 | ವರುಷ | ವರ್ಷ |
52 | ಸಕ್ಕದ | ಸಕ್ಕರೆ |
53 | ಪುಸ್ತಕ | ಹೊತ್ತಿಗೆ |
54 | ಸಂಸ್ಥೆ | ಸಂಸ್ತಾ |
55 | ಪಸಿ | ಹಸಿ |
56 | ರನ್ನ | ರಾತ್ತೂನ್ನ |
57 | ಕತಾ | ಕತೆ |
58 | ಯಶ | ಜಸ |
59 | ಘುಕ | ಗೂಗೆ |
60 | ದರಾ | ಧರೆ |
Also Read – Kannada Gadegalu with explanation in Kannada |ಗಾದೆ ಮಾತುಗಳು
ನಮ್ಮ telegram ಗುಂಪಿಗೆ ಸೇರಿಕೊಳ್ಳಿ Join our telegram channel for daily kannada articles.
ನಮ್ಮ facebook ಗುಂಪಿಗೆ ಸೇರಿಕೊಳ್ಳಿ Join our facebook group for daily kannada articles.
61 | ವೀರ | ಬೀರ |
62 | ಪರೀಕ್ಷಿಸು | ಪರೀಕಿಸು |
63 | ಅಗ್ನಿ | ಅಗ್ಗಿ |
64 | ಬನ್ನ | ಬವಣೆ |
65 | ಶಿರ | ಸಿರ |
66 | ವೇಷ | ವ್ಯಾಸ |
67 | ಪಯಣ | ಪ್ರಯಾಣ |
68 | ಆತ್ಮ | ಆತುಮ |
69 | ಬೀಜ | ಬಿತ್ತ |
70 | ಜ್ವಾಲ | ಜ್ವಾಲೆ |
71 | ಧ್ವನಿ | ದನಿ |
72 | ವಿಧಿ | ಬಿದಿ |
73 | ಸಂತೋಷ | ಸಂತಸ |
74 | ಆಶ್ಚರ್ಯ | ಅಚ್ಚರಿ |
75 | ಸಹಸ್ರ | ಸಾವಿರ |
76 | ಶಾಲಾ | ಶಾಲೆ |
77 | ದಯಾ | ದಯೆ |
78 | ವೇಳಾ | ವೇಳೆ |
79 | ನಿದ್ರಾ | ನಿದ್ದೆ |
80 | ಗಂಗಾ | ಗಂಗೆ |
Tatsama tadbhava in Kannada usually known as ತತ್ಸಮ ತದ್ಭವ ಪದಗಳು. These are basically a part of Kannada grammar which are asked in various government competitive exams like SDA, FDA exams of Karnataka. So we made a tatsama tadbhava words list in Kannada pdf | ತತ್ಸಮ ತದ್ಭವಗಳ ಪಟ್ಟಿ which you can get from our telegram channel
Also Read – ಗಾದೆ ಮಾತುಗಳು | Kannada gadegalu with explanation | Kannada Proverbs