ವಿರುದ್ಧಾರ್ಥಕ ಪದಗಳು | Opposite Words in Kannada – ಪ್ರತಿಯೊಂದು ಭಾಷೆಗಳಲ್ಲಿ ಬಳಕೆಯಾಗುವ ಕೆಲವು ಪದಗಳಿಗೆ ಬಗೆ ಬಗೆಯ ಅರ್ಥಗಳಿರುತ್ತವೆ. ವಿರುದ್ಧಾರ್ಥಕ ಪದಗಳು ಎಂದರೆ, ಒಂದು ಪದಕ್ಕೆ ವಿರುದ್ಧವಾಗಿ ಇನ್ನೊಂದು ಪದವು ಇರುತ್ತದೆ.
ವಿರುದ್ಧಾರ್ಥಕ ಪದಗಳು ಉದಾ : ಸತ್ಯ – ಅಸತ್ಯ
ವಿರುದ್ಧಾರ್ಥಕ ಪದಗಳು ಕೆಳಗಡೆ ನೀಡಲಾಗಿದೆ. | Opposite Words in Kannada List
Sl.No | ಪದಗಳು | ವಿರುದ್ದಾರ್ಥಕ ಪದಗಳು |
---|---|---|
1 | ಹಿಂಸೆ | ಅಹಿಂಸೆ |
2 | ಮಾನ | ಅಪಮಾನ |
3 | ನ್ಯಾಯ | ಅನ್ಯಾಯ |
4 | ಧರ್ಮ | ಅಧರ್ಮ |
5 | ಆಸಕ್ತಿ | ನಿರಾಸಕ್ತಿ |
6 | ವಿವೇಕ | ಅವಿವೇಕ |
7 | ಅರ್ಥ | ಅನರ್ಥ |
8 | ಸಬಲ | ದುರ್ಬಲ |
9 | ಶ್ರೇಷ್ಠ | ಕನಿಷ್ಠ |
10 | ಹಾಸ್ಯ | ಅಪಹಾಸ್ಯ |
Also Read – 60+ ಸಮಾನಾರ್ಥಕ ಪದಗಳು | Kannada samanarthaka padagalu
11 | ಮೌಲ್ಯ | ಅಪಮೌಲ್ಯ |
12 | ಪ್ರಸ್ತುತ | ಅಪ್ರಸ್ತುತ |
13 | ಗೌರವ | ಅಗೌರವ |
14 | ಜ್ಞಾನಿ | ಅಜ್ಞಾನಿ |
15 | ಲಾಭ | ನಷ್ಟ |
16 | ಉನ್ನತಿ | ಅವನತಿ |
17 | ಧೈರ್ಯ | ಅಧೈರ್ಯ |
18 | ಕಷ್ಟ | ಸುಖ |
19 | ಹಗಲು | ರಾತ್ರಿ |
20 | ಮೇಲೆ | ಕೆಳಗೆ |
Also Read – 100+ ಕನ್ನಡ ಪದಗಳ ಅರ್ಥ | Kannada Padagalu Artha
21 | ದೂರ | ಹತ್ತಿರ |
22 | ಹಿಂದೆ | ಮುಂದೆ |
23 | ಪ್ರಾಚೀನ | ಅವಾರ್ಚಿನ |
24 | ಕೀರ್ತಿ | ಅಪಕೀರ್ತಿ |
25 | ಹುಟ್ಟು | ಸಾವು |
26 | ಸೂರ್ಯೋದಯ | ಸೂರ್ಯಸ್ತ |
27 | ಮುಂಭಾಗ | ಹಿಂಭಾಗ |
28 | ಮುಖ್ಯ | ಅಮುಖ್ಯ |
29 | ಹಳತು | ಹೊಸತು |
30 | ಆಸೆ | ನಿರಾಸೆ |
Also Read – ಗಾದೆ ಮಾತುಗಳು | Kannada gadegalu with explanation | Kannada Proverbs
31 | ನೀತಿ | ಅನೀತಿ |
32 | ಹಗುರ | ಭಾರ |
33 | ಸಾಹಸ | ದುಸ್ಸಾಹಸ |
34 | ಗುಣ | ದುರ್ಗುನ |
35 | ನಗು | ಅಳು |
36 | ಮುಡಿ | ಅಡಿ |
37 | ಬರಲಿ | ಹೋಗಲಿ |
38 | ಪಾಪ | ಪುಣ್ಯ |
39 | ಗರ್ವ | ನಿಗರ್ವ |
40 | ಪೂರ್ಣ | ಅಪೂರ್ಣ |
Also Read – Kannada Gadegalu with explanation in Kannada |ಗಾದೆ ಮಾತುಗಳು
41 | ಜನನ | ಮರಣ |
42 | ಕತ್ತಲು | ಬೆಳಕು |
43 | ಬೇಕು | ಬೇಡ |
44 | ಆಗಮನ | ನಿರ್ಗಮನ |
45 | ಶಾಂತಿ | ಅಶಾಂತಿ |
46 | ಸಹನೆ | ಅಸಹನೆ |
47 | ನೋವು | ನಲಿವು |
48 | ದೃಷ್ಠಿ | ಅದೃಷ್ಠಿ |
49 | ಧೀರ | ಅಧೀರ |
50 | ಅಸುರ | ಸುರ |
Opposite Words in Kannada are commonly known as ವಿರುದ್ದಾರ್ಥಕ ಪದಗಳು, where a word is opposite to another word in the form of their meaning for example Opposite Words in Kannada like in whose opposite word is out. These Opposite Words in Kannada are commonly asked in various government competitive exams, so we made Opposite Words in Kannada list. You can get this ವಿರುದ್ದಾರ್ಥಕ ಪದಗಳು list from our telegram channel.
Also Read – ಭಾರತದ ಗಣರಾಜ್ಯೋತ್ಸವ ಪ್ರಬಂಧ pdf | ಗಣರಾಜ್ಯೋತ್ಸವ ಇತಿಹಾಸ