ಸಮಾನಾರ್ಥಕ ಪದಗಳು
ಸಮಾನಾರ್ಥಕ ಪದಗಳು ಎಂದರೆ ಏನು?
ಯಾವುದೇ ಭಾಷೆಯನ್ನು ಕಲಿವುದೆಂದರೆ ಆ ಭಾಷೆಯ ಶಬ್ದ ಸಂಪತ್ತನ್ನು ನಿಮ್ಮದಾಗಿಸಿಕೊಳ್ಳಬೇಕು, ಪದವೊಂದಕ್ಕೆ ಸಮಾನವಾದ ಅರ್ಥವನ್ನು ಕೊಡುವ ಅನೇಕ ಪದಗಳಿರುತ್ತವೆ.ಪದಬಂಧವನ್ನು ತುಬುವುದರಿಂದ,ಪದಗಳೊಂಡನೆ ಆಡುವುದರಿಂದ ಅವುಗಳನ್ನು ನಿಮ್ಮದಾಗಿಸಿಕೊಳ್ಳಬೇಕು.ಪರೀಕ್ಷೆಯಲ್ಲಿ ಪದದ ಅರ್ಥ ಬರೆಯುವಂತೆ ಕೇಳಿದಾಗ ಸಾಮಾನ್ಯವಾಗಿ ಒಂದು ಅರ್ಥವನ್ನು ಬರೆಯುತ್ತೇವೆಲ್ಲವೇ? ಸಮಾನಾರ್ಥಕಗಳನ್ನು ಕೇಳಿದಾಗ ಎರಡುಕ್ಕಿಂತ ಹೆಚ್ಚಿನ ಪದಗಳನ್ನು ಬರೆಯಬೇಕು.
Samanarthaka Padagalu Meaning In English – Synonym
Synonym( Samanarthaka Padagalu) is a word which has same meaning or nearly same meaning in a particular language.
Example: Injured – Damaged ,Harmed
ಸಮಾನಾರ್ಥಕ ಪದಗಳು list
ಈ ಕೆಳಗೆ ನೀಡಿರುವ ಸಮಾನಾರ್ಥಕ ಪದಗಳು list ೬೦ಕ್ಕೂ(60+) ಹೆಚ್ಚು ಕನ್ನಡ ಸಮಾನಾರ್ಥಕ ಪದಗಳು ಹೊಂದಿದೆ.
Sl.No | ಪದಗಳು | ಸಮಾನಾರ್ಥಕ ಪದಗಳು |
---|---|---|
1 | ಪ್ರಮೋದ್ | ಸಂತಸ,ಹರುಷ |
2 | ಸಲಿಲ | ನೀರು,ಜಲ |
3 | ವಕ್ತ್ತ್ರ | ಮುಖ,ಆನನ |
4 | ಕಡುಪು | ಉಗ್ರತೆ, ದರ್ಪ |
5 | ಪರಭಾವ | ಸೋಲು,ಪರಾಜಯ |
6 | ಹಂದೆ | ಹೇಡಿ, ಅಂಜುಬುರುಕ |
7 | ಮರ್ಕಟ | ಮಂಗ,ಕೋತಿ |
8 | ಡಂಬಕ | ಮೋಸಗಾರ,ವಂಚಕ |
9 | ನಂಜು | ವಿಷ,ಗರಳ |
10 | ಸೂರ್ಯ | ರವಿ, ದಿನಕರ |
11 | ದೀಪ | ಹಣತೆ,ದೀವಿಗೆ |
12 | ಪುಷ್ಪ | ಹೂ, ಪುಲ್ಲ,ಸಮ, ಅಲರ |
13 | ಗೃಹ | ಮನೆ,ನಿವಾಸ |
14 | ಕಲಹ | ಜಗಳ,ಕದನ |
15 | ಹರಿ | ವಹಿಸು,ಚಲಿಸು |
16 | ರಮಣ | ಪ್ರಿಯಕರ,ಗಂಡ |
17 | ಕುಂದು | ಕುಗ್ಗು,ಇಂಗು |
18 | ವಲ್ಲಬೆ | ಕಾಂತೆ, ಹೆಂಡತಿ |
19 | ಖತಿ | ಕೋಪ,ರೋಷ |
20 | ಕಾಲ | ಹೊತ್ತು,ಸಮಯ |
21 | ಗಂಡ | ವೀರ,ಶೂರ |
22 | ಮೊರೆ | ಆಶ್ರಯಿಸು,ಬೇಡು |
23 | ಕಾಂತೆ | ಹೆಂಡತಿ,ಪತ್ನಿ |
24 | ನಾರಿ | ಹೆಣ್ಣು,ಮಹಿಳೆ |
25 | ಚಿತ್ತ | ಮನಸ್ಸು, ಬಗೆ |
26 | ಧರೆ | ಭೂಮಿ,ಧರಿತ್ರಿ, ಇಳೆ |
27 | ಕುಸುಮ | ಹೂವು,ಪುಷ್ಪ |
28 | ಕರ್ಮ | ಕೆಲಸ,ಕಾರ್ಯ |
29 | ಬಿನ್ನಾಣ | ಒನಪು,ಒಯ್ಯಾರ |
30 | ಕುನ್ನಿ | ನಾಯಿ,ಶ್ವಾನ |
31 | ದೇಹ | ಶರೀರ,ಕಾಯ |
32 | ಸರ್ಪ | ಹಾವು,ಉರಗ |
33 | ದಿಗಿಲು | ಭಯ,ಆಂತಕ |
34 | ಕೊರಗು | ಚಿಂತಿಸು,ಚಿಂತನ,ಯೋಚಿಸು |
35 | ಅದುರು | ನಡುಗು,ಅಲ್ಲಾಡು |
36 | ಅಟ್ಟ | ಮಹಡಿ, ಮಾಳಿಗೆ |
37 | ಮಾಗು | ಫಲಿತ,ಹಣ್ಣಾಗು |
38 | ಚಿತ್ತ | ಬಗೆ,ಮನಸ್ಸು |
39 | ಮಿಂದು | ಮುಳುಗಿ,ಸ್ನಾನಮಾಡಿ |
40 | ಹಣತೆ | ದೀಪ,ಜ್ಯೋತಿ |
41 | ಸ್ಪುರಿಸು | ಚಿಮ್ಮು,ಹುಟ್ಟು |
42 | ಕರ್ತವ್ಯ | ಹೊಣೆ,ಜವಬ್ದಾರಿ |
43 | ಸಮುದ್ರ | ಅಂಬುದಿ,ಜಲದಿ |
44 | ತಾಳ್ಮೆ | ಸಹನೆ,ತಾಳು |
45 | ಚಂದ್ರ | ಶಶಿ,ತಿಂಗಳು |
46 | ಕಾಂತರ | ಕಾಡು,ಅರಣ್ಯ,ವನ |
47 | ಬಾನು | ಆಕಾಶ್,ಗಗನ |
48 | ಕೂಳು | ಅನ್ನ,ಓಗರ |
49 | ನಾರಿ | ಮಹಿಳೆ,ಹೆಣ್ಣು,ಸ್ತ್ರೀ |
50 | ಕಣ್ಣು | ನಯನ,ನೇತ್ರ,ಅಕ್ಷಿ |
51 | ತಮ | ಕತ್ತಲು,ಇರುಳು,ಅಂಧಕಾರ |
52 | ತೃಷೆ | ಬಾಯಾರಿಕೆ, ದಾಹ |
53 | ಗುಡಿ | ದೇವಾಲಯ,ದೇವಸ್ಥಾನ |
54 | ಧನ | ಹಣ,ದುಡ್ಡು,ಸಂಪತ್ತು |
55 | ಬಾಲಕ | ಹುಡುಗ,ಮಗು |
56 | ಸುತ | ಮಗ,ತನುಜ |
57 | ಪರಿಮಳ | ಸುವಾಸನೆ,ಕಂಪು |
58 | ಮಾರ | ಕಾಮ,ಮನ್ಮತ |
59 | ಪಥ್ | ದಾರಿ,ಹಾದಿ |
60 | ಮಾಹೆ | ತಿಂಗಳು,ಮಾಸ |
Mele nidiruva kannada samanarthaka padagalu aneka sarkari exam galali kelidare, e samanarthaka padagalu aneka sarkari naukri parikshe galali kelalagide, 60+ samanarthaka padagalu list.
Also Read – ಗಾದೆ ಮಾತುಗಳು | Kannada gadegalu with explanation | Kannada Proverbs